ಜುಲೈ 1 ರಂದು ಶಾಂತಿನಿಕೇತನದಲ್ಲಿರುವ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಿ ಅಲ್ಲಿಯೇ ತಂಗಿ ದ್ದರು. 88 ವರ್ಷದ ಸೇನ್ ಅವರಿಗೆ ಸೋಂಕು ತಗುಲಿದೆ ಎಂದು ತಡವಾಗಿ ವರದಿಯಾಗಿದೆ.
ಸೇನ್ ಅವರು ತಮ್ಮ ನಿವಾಸದಿಂದಲೇ ಕೋಲ್ಕತ್ತಾದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ವರ್ಜುವಲ್ ಆಗಿ ಪಾಲ್ಗೊಳ್ಳ ಬೇಕಿತ್ತು. ಸೇನ್ ಜು.10 ರಂದು ಲಂಡನ್‌ಗೆ ತೆರಳಬೇಕಾಗಿತ್ತು. ವೈದ್ಯರು ನಿತ್ಯ ಅವರ ಮನೆಗೆ ಭೇಟಿ ನೀಡುತ್ತಿದ್ದು, ಸದ್ಯಕ್ಕೆ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.