Tuesday, 12th November 2024

ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಸುನೀತ್ ಶರ್ಮಾ

ನವದೆಹಲಿ: ರೈಲ್ವೆ ಮಂಡಳಿಯ ನೂತನ ಅಧ್ಯಕ್ಷ ಹಾಗೂ ಸಿಇಒ ಆಗಿ ಸುನೀತ್ ಶರ್ಮಾ ನೇಮಕಗೊಂಡಿ ದ್ದಾರೆ.

ಅವರು ಮೊದಲು ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರೈಲ್ವೆ ಕಾರ್ಯಾ ಗಾರಗಳ ನಿರ್ವಹಣೆ ಕುರಿತು ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ತರಬೇತಿ ಪಡೆದಿದ್ದಾರೆ, ಅಮೆರಿಕದ ಕಾರ್ನಿಗಿ ಮೆಲ್ಲಾನ್ ಯೂನಿವರ್ಸಿಟಿ, ಟೆಹರಾನ್‌ಗಳಲ್ಲಿ ಸಹ ತರಬೇತಿ ಪಡೆದವರಾಗಿದ್ದಾರೆ.

ಈಗಿನ ಅಧ್ಯಕ್ಷ ವಿಕೆ ಯಾದವ್ ಅವರ ಸೇವಾವಧಿಯನ್ನು ಕಳೆದ ಜನವರಿಯಲ್ಲಿ ವಿಸ್ತರಿಸಲಾಗಿತ್ತು.