ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವ ವಿಶೇಷ ಪೊಲೀಸ್ ಪಡೆ ಮಾವೋ ವಾದಿಗಳ ಚಲನವಲನವನ್ನು ಗಮನಿಸಿ ಶರಣಾ ಗುವಂತೆ ಹೇಳಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾವೋ ವಾದಿಗಳು ವಿಶೇಷ ಪಡೆಯತ್ತ ಗುಂಡು ಹಾರಿಸಲು ಯತ್ನಿಸಿದರು.
ಪ್ರತೀಕಾರವಾಗಿ, ಪೊಲೀಸರು ಗುಂಡು ಹಾರಿಸಿ ಮೂವರು ಮಹಿಳಾ ಮಾವೋವಾದಿಗಳನ್ನು ಕೊಂದರು. ಮಾವೋವಾದಿ ಪಕ್ಷದ ಹಿರಿಯ ನಾಯಕ ಅನಾರೋಗ್ಯದಿಂದ ಮೃತಪಟ್ಟ ನಂತರ ಇದು ಎರಡನೇ ಎನ್‌ಕೌಂಟರ್ ಆಗಿದೆ. ಕಳೆದ ವಾರ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಮೂವರು ಮಾವೋವಾದಿಗಳು ಹತರಾಗಿದ್ದರು.