Tuesday, 14th May 2024

ಮಾವೋವಾದಿಗಳ ನಂಟು: ದೆಹಲಿ ವಿವಿ ಮಾಜಿ ಪ್ರಾಧ್ಯಾಪಕ ದೋಷಮುಕ್ತ

ನವದೆಹಲಿ: ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದ ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಮತ್ತು ಇತರ ಐವರನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ದೋಷಮುಕ್ತಗೊಳಿಸಲಾಗಿದೆ. ಗಡ್ಚಿರೋಲಿ ನ್ಯಾಯಾಲಯವು 2017ರಲ್ಲಿ ಸಾಯಿಬಾಬಾ ಮತ್ತು ಇತರರನ್ನು ದೋಷಿ ಎಂದು ಘೋಷಿಸಿತ್ತು. ಅಂದಿನಿಂದ ಅವರೆಲ್ಲರೂ ಜೈಲಿನಲ್ಲಿದ್ದಾರೆ. ಈ ಆರು ಜನರಲ್ಲಿ ಪಾಂಡು ನರೋಟೆ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸದ್ಯ ಸಾಯಿಬಾಬಾ ಇಂದಿಗೂ ಜೈಲಿನಲ್ಲಿದ್ದಾರೆ. ಮೇ 2014ರಲ್ಲಿ ನಕ್ಸಲೀಯರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಬಂಧನಕ್ಕೂ ಮುನ್ನ, […]

ಮುಂದೆ ಓದಿ

ಮತದಾನದ ವೇಳೆ ಬಸ್ತಾರ್​ನಲ್ಲಿ ನಕ್ಸಲೀಯರ ಹಿಂಸಾಚಾರ

ಬಸ್ತಾರ್: ಛತ್ತೀಸ್​ಗಢ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಹಂತದ ಮತದಾನದಲ್ಲಿ ಕಂಕೇರ್, ನಾರಾಯಣಪುರ ಮತ್ತು ದಾಂತೇವಾಡ, ಬಸ್ತಾರ್​ನಲ್ಲಿ ನಕ್ಸಲೀಯರು ಹಿಂಸಾಚಾರ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ನಕ್ಸಲೀಯರ ಮಧ್ಯೆ...

ಮುಂದೆ ಓದಿ

ಗುಂಡಿನ ಕಾಳಗ: ಮಹಿಳಾ ಮಾವೋವಾದಿ ಸಾವು

ಕಂಕೇರ್: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ಮಹಿಳಾ ಮಾವೋವಾದಿಯೊಬ್ಬರು ಮೃತಪಟ್ಟಿದ್ದಾರೆ. ಛೋಟೆಬೆಥಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿನಗುಂದ ಗ್ರಾಮದ...

ಮುಂದೆ ಓದಿ

ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾಗೆ ಸೇರಿದ ಇಬ್ಬರು ನಕ್ಸಲೀಯರ ಬಂಧನ

ಜಾರ್ಖಂಡ್‌: ಖುಂಟಿ ಜಿಲ್ಲೆಯ ಪೊಲೀಸರು ನಿಷೇಧಿತ ಸಂಘಟನೆ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾಗೆ ಸೇರಿದ ಇಬ್ಬರು ನಕ್ಸಲೀಯರನ್ನು ಬಂಧಿಸಿದ್ದು, ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು...

ಮುಂದೆ ಓದಿ

ಕುಖ್ಯಾತ ನಕ್ಸಲ್ ಮುಖಂಡ ದಿನೇಶ್ ಗೋಪೆ ಬಂಧನ

ರಾಂಚಿ: ನಿಷೇಧಿತ ಮಾವೋವಾದಿ ಸಂಘಟನೆಯ ಸ್ವಯಂಘೋಷಿತ ನಾಯಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸುವಲ್ಲಿ ಯಶಸ್ವಿಯಾಗಿದೆ. ನೇಪಾಳದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ನಕ್ಸಲ್ ಮುಖಂಡ ದಿನೇಶ್ ಗೋಪೆ ಯನ್ನು ಬಂಧಿಸಿ...

ಮುಂದೆ ಓದಿ

ಎರಡು ಟಿಪ್ಪರ್ ಟ್ರಕ್‍ಗಳಿಗೆ ಮಾವೋವಾದಿಗಳಿಂದ ಬೆಂಕಿ

ಸುಕ್ಮಾ: ಜಿಲ್ಲೆಯ ಫುಲ್ಬಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಟ್ಟಪಾರಾ ಪ್ರದೇಶದಲ್ಲಿ ನಿರ್ಮಾಣ ಕಾರ್ಯದಲ್ಲಿ ನಿರತ ವಾಗಿದ್ದ ಎರಡು ಟಿಪ್ಪರ್ ಟ್ರಕ್‍ಗಳಿಗೆ ಮಾವೋವಾದಿಗಳು ಬೆಂಕಿ ಹಚ್ಚಿದ್ದಾರೆ. ನಕ್ಸಲರು ಬೆಂಕಿ...

ಮುಂದೆ ಓದಿ

ದಾಂತೇವಾಡ: ಸ್ಪೋಟಕ್ಕೆ 11 ಯೋಧರ ಸಾವು

ಛತ್ತೀಸ್ ಗಢ: ದಾಂತೇವಾಡದಲ್ಲಿ ಅರನಪುರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 11 ಯೋಧರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅರಾನ್ಪುರದಲ್ಲಿ ನಕ್ಸಲರು ಸ್ಫೋಟ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು...

ಮುಂದೆ ಓದಿ

ಎನ್ಐಎನಿಂದ ಮಹಿಳಾ ಮಾವೋವಾದಿ ಕೇಡರ್ ಬಂಧನ

ನವದೆಹಲಿ: 22 ಪೊಲೀಸರ ಸಾವಿಗೆ ಮತ್ತು 30ಕ್ಕೂ ಹೆಚ್ಚು ಸಿಬ್ಬಂದಿಗೆ ಗಾಯಗಳಿಗೆ ಕಾರಣವಾದ ಛತ್ತೀಸ್ಗಢದ ಬಿಜಾಪುರ ಎನ್ಕೌಂಟರ್ ಪ್ರಕರಣ (2021ರಲ್ಲಿ ) ದಲ್ಲಿ ಮಹಿಳಾ ಮಾವೋವಾದಿ ಕೇಡರ್...

ಮುಂದೆ ಓದಿ

ಒಡಿಶಾ: 700 ನಕ್ಸಲರು, ಬೆಂಬಲಿಗರು ಶರಣು

ಭುವನೇಶ್ವರ: ಒಡಿಶಾ ರಾಜ್ಯದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಾಚರಣೆಯಲ್ಲಿ 700 ಕ್ಕೂ ಹೆಚ್ಚು ನಕ್ಸಲರು ಮತ್ತು ನಕ್ಸಲ್ ಬೆಂಬಲಿಗರು ಶರಣಾಗಿರುವುದಾಗಿ ಆಂಧ್ರಹಾಲ್ ಬಿಎಸ್‌ಎಫ್ ಕ್ಯಾಂಪ್ ಮತ್ತು ಮಲ್ಕಾನ್‌ಗಿರಿ ಪೊಲೀಸರು ತಿಳಿಸಿದರು....

ಮುಂದೆ ಓದಿ

#Naxal_Chhattisgard
44 ಮಂದಿ ನಕ್ಸಲರು ಶರಣು

ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದ 9 ಮಹಿಳೆಯರು ಸೇರಿದಂತೆ 44 ಮಂದಿ ನಕ್ಸಲರು ಶರಣಾಗಿದ್ದಾರೆ. ಇವರು ಚಿಂತಾಲ್​ನರ್​, ಕಿಸ್ಟಾರಾಮ್ ಮತ್ತು ಬೇಜಿ ಪ್ರದೇಶಗಳಲ್ಲಿ ಕಾರ್ಯಾಚರಣೆ...

ಮುಂದೆ ಓದಿ

error: Content is protected !!