Thursday, 26th December 2024

ಫೋರ್ಟಿಸ್‌ ಆಸ್ಪತ್ರೆಯಲ್ಲಿ ಅನಾವರಣ ಕಿಡ್ನಿ ಅಂಗ ಅನಾವರಣ

“ವಿಶ್ವ ಕಿಡ್ನಿ ದಿನ”ದ ಅಂಗವಾಗಿ ಫೋರ್ಟಿಸ್‌ ಆಸ್ಪತ್ರೆ ಹಾಗೂ ಮೋಹನ್‌ ಪ್ರತಿಷ್ಠಾನದ ಸಹಯೋಗದಲ್ಲಿ ಮಾನವನ ಚಿತಾಭಸ್ಮದಿಂದ ನಿರ್ಲಿಸಲಾದ “ಕಿಡ್ನಿ ಅಂಗವನ್ನು” ಖ್ಯಾತ ನಟಿ ತಾರಾ ಅವರು ಗುರುವಾರ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಅನಾವರಣಗೊಳಿಸಿದರು.

ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ಹಿರಿಯ ನಿರ್ದೇಶಕ ಡಾ ಮೋಹನ್ ಕೇಶವಮೂರ್ತಿ, ಹೆಚ್ಚುವರಿ ನಿರ್ದೇಶಕ ಡಾ. ಶಾಕಿರ್ ತಬ್ರೇಜ್, ಮೋಹನ್ ಫೌಂಡೇಶನ್ ನಿರ್ದೇಶಕ ಶ್ರೀಧರ್ ಹಂಚಿನಾಳ್, ಫೋರ್ಟಿಸ್‌ ಆಸ್ಪತ್ರೆ ಬಿಸಿನೆಸ್‌ ಹೆಡ್‌ ಅಕ್ಷಯ್‌ ಓಲೇಟಿ ಉಪಸ್ಥಿತರಿದ್ದರು.