Saturday, 14th December 2024

ಕೆಟ್ಟು ನಿಂತ ಬಸ್: ತಳ್ಳಿದ ಆರ್ ಟಿ ಒ ಅಧಿಕಾರಿಗಳು

ತುಮಕೂರು: ನಗರದ ಕ್ಯಾತ್ಸಂದ್ರ ಸಮೀಪ ಸಾರಿಗೆ ಬಸ್ ಕೆಟ್ಟು ನಿಂತಿತ್ತು. ಇದನ್ನು ಗಮನಿಸಿದ ಆರ್ ಡಿ ಒ ಇನ್ಸ್ ಸ್ಪೆಕ್ಟರ್ ಷರೀಪ್, ಸಿಬ್ಬಂದಿ ಹಾಗೂ ಸಾರ್ವಜನಿಕರು ತಳ್ಳುವ ಮೂಲಕ ಬಸ್ ಚಲಾಯಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.