Monday, 13th May 2024

ಆರೋಪಿ ಬಂಧನ: 2.63 ಲಕ್ಷದ 7 ಬೈಕ್ ವಶ

ತುಮಕೂರು: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 2,63,505 ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ಕ್ಯಾತ್ಸಂದ್ರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಮಂಚಕಲ್ ಕುಪ್ಪೆ‌ ನಿವಾಸಿ ಸುನಿಲ್ ಬಂಧಿತ ಆರೋಪಿ. ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಕುಮಾರ್ , ಸಿಬ್ಬಂದಿಗಳು ಮೇ.11ರಂದು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊ.ನಂ:124/2024 ಕಲಂ:379 ಐಪಿಸಿ ಪ್ರಕರಣದಲ್ಲಿ ಕಳುವಾಗಿದ್ದ KA-06-HS-2235 ನೇ ದ್ವಿಚಕ್ರ ವಾಹನ ದೊಂದಿಗೆ ಆರೋಪಿ ಸುನೀಲ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ […]

ಮುಂದೆ ಓದಿ

ಲಿಂಗಾಯತರು ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಾಗಿ: ಶಂಕರ ಬಿದರಿ

ತುಮಕೂರು: ಇತರೆ ಜಾತಿ, ಧರ್ಮಗಳಲ್ಲಿರುವಂತೆ ಲಿಂಗಾಯತ ಸಮಾಜದಲ್ಲೂ ಇರುವ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನಾವೆಲ್ಲರೂ ಲಿಂಗಾಯತರೆ0ಬ ಅಭಿಮಾನ ಬೆಳೆಸಿಕೊಂಡು ಒಗ್ಗಟ್ಟಿನಿಂದ ಇರಬೇಕಾದ ಅವಶ್ಯಕತೆಯಿದೆ ಎಂದು ನಿವೃತ್ತ ಪೊಲೀಸ್...

ಮುಂದೆ ಓದಿ

ಸೋಮಣ್ಣ ಸೋತರೆ ಶಿಕಾರಿಪುರಕ್ಕೆ ಹೋಗ್ತಾನೆ: ಪರಮೇಶ್ವರ್ ವ್ಯಂಗ್ಯ 

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ ಆಡಳಿತ ನೀಡಿ ಇಡೀ ದೇಶದಲ್ಲಿ ಹೆಸರುವಾಸಿಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಹೋಗಿಹೋಗಿ ಸಿದ್ದರಾಮಯ್ಯ ಅವರ ವಿರುದ್ಧ ನಿಲ್ಲುವುದೇ. ಮೈಸೂರಿ...

ಮುಂದೆ ಓದಿ

ರಾಜ್ಯಕ್ಕೆ ಪ್ರಥಮ ಸೇರಿ ಹತ್ತು ರ‍್ಯಾಂಕ್ ತನ್ನದಾಗಿಸಿಕೊಂಡ ವಿದ್ಯಾನಿಧಿ ಕಾಲೇಜು

ತುಮಕೂರು: ನಗರದ ವಿದ್ಯಾನಿಧಿ ಕಾಲೇಜಿನ ಜ್ಞಾನವಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ೫೯೭ ಅಂಕಗಳನ್ನು ಗಳಿಸು ವುದರೊಂದಿಗೆ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೆ ರಾಜ್ಯಮಟ್ಟದಲ್ಲಿ ಹತ್ತು...

ಮುಂದೆ ಓದಿ

ಕಡಲೆಕಾಯಿ ಮಾರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಅತಿಥಿ ಉಪನ್ಯಾಸಕರು 

ತುಮಕೂರು: ಅತಿಥಿ ಉಪನ್ಯಾಸಕರ ಹೋರಾಟ 22ನೇ ದಿನಕ್ಕೆ ಕಾಲಿಟ್ಟಿದ್ದು, ಕಡಲೆಕಾಯಿ ಮತ್ತು ಹಣ್ಣುಗಳ ಮಾರಾಟ ಮಾಡುವ ಮೂಲಕ ವಿಭಿನ್ನ ವಾಗಿ ಪ್ರತಿಭಟಿಸಿ , ಸರ್ಕಾರದ ಗಮನ ಸೆಳೆಯುವ...

ಮುಂದೆ ಓದಿ

ಮುರಿದು ಬಿದ್ದ ಕಬ್ಬಿಣದ ಕಂಬಿ

ತುಮಕೂರು: ನಗರದ ಶೆಟ್ಟಿಹಳ್ಳಿ ಗೇಟ್ ಅಂಡರ್‌ಪಾಸ್‌ನಲ್ಲಿ ಎತ್ತರದ ಕ್ಯಾಂಟರ್ ಚಲಿಸಿದ ಪರಿಣಾಮ ಅಂಡರ್‌ಪಾಸ್ ಮೇಲ್ಭಾಗದಲ್ಲಿ ಅಳವಡಿಸ ಲಾಗಿದ್ದ ಕಬ್ಬಿಣದ ಕಂಬಿ ಮುರಿದು ಬಿದ್ದಿರುವ ಘಟನೆ ನಡೆದಿದೆ. ಶೆಟ್ಟಿಹಳ್ಳಿಗೇಟ್...

ಮುಂದೆ ಓದಿ

ಕಲ್ಪತರು ನಾಡಿನಲ್ಲಿ ಶಾಸ್ತ್ರಿ, ಗಾಂಧಿ ನಮನ

ತುಮಕೂರು: ನಮ್ಮ ದೇಶಕ್ಕೆ ಅಹಿಂಸಾ ಮಾರ್ಗದ ಮೂಲಕ ಸ್ ಮಹಾತ್ಮಗಾಂಧೀಜಿ ಹಾಗೂ ಕ್ಷೀರ ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶವನ್ನು ಪ್ರತಿಯೊ...

ಮುಂದೆ ಓದಿ

ಕ.ರಾ.ಮು.ವಿ ಕೇಂದ್ರದಲ್ಲಿ ಗಾಂಧೀಜಿಯವರ 154ನೇ ಜಯಂತಿ ಆಚರಣೆ

ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ತುಮಕೂರು ಕಛೇರಿಯಲ್ಲಿ ಸೋಮವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರದ...

ಮುಂದೆ ಓದಿ

ಲಕ್ಷಾನುಗಟ್ಟಲೆ ವಿದ್ಯುತ್ ಬಾಕಿ ಉಳಿಸಿಕೊಂಡ ಸರಕಾರಿ ಇಲಾಖೆಗಳು

ತುಮಕೂರು: ಬೆವಿಕಂ ತುಮಕೂರು ವಿಭಾಗ ವ್ಯಾಪ್ತಿಗೆ ಒಳಪಡುವ ತುಮಕೂರು ಮತ್ತು ಗುಬ್ಬಿ ತಾಲ್ಲೂಕಿನ ಸರಕಾರಿ ಇಲಾಖೆ ಗಳು ಆಗಸ್ಟ್-2023ರ ಅಂತ್ಯಕ್ಕೆ ಲಕ್ಷಾನುಗಟ್ಟಲೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ....

ಮುಂದೆ ಓದಿ

ಸ್ವಚ್ಛ ಸರ್ವೇಕ್ಷಣ್ ಅಂಗವಾಗಿ ಸೈಕ್ಲೋಥಾನ್‌

ತುಮಕೂರು: ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ಸಿಟಿ ವತಿಯಿಂದ ಸ್ವಚ್ಛ ಸರ್ವೇಕ್ಷಣ್ 2023 ರ ಅಂಗವಾಗಿ ಸೈಕ್ಲೋಥಾನ್‌ನ್ನು  ನಡೆಸಲಾಯಿತು. ಸೈಕ್ಲೋಥಾನ್ ನೇತೃತ್ವ ವಹಿಸಿದ್ದ ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ....

ಮುಂದೆ ಓದಿ

error: Content is protected !!