ಚಿಕ್ಕನಾಯಕನಹಳ್ಳಿ: ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಸಿ.ಜಿ ಶಿವಕುಮಾರ್ ಉದ್ಘಾಟನೆ ಮಾಡಿದರು. ಒಂದು ವಾರಗಳ ಕಾಲ ಅಮೃತ ಮಹೋತ್ಸವದ ಅಂಗವಾಗಿ ನಡೆಯುವ ವಿವಿಧ ಸ್ರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯರ್ಥಿಗಳು ಭಾಗವಹಿಸಬೇಕು. ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನುಭಾ ವರನ್ನು ಇಂದು ನೆನಪಿಗೆ ತಂದುಕೊಳ್ಳವ ಸಮಯ ಹಾಗೂ ಅವರ ತತ್ವ ಆರ್ಶಗಳನ್ನು ಮೈಗೊಡಿಸಿಕೊಳ್ಳಿ ಎಂದು ತಿಳಿಸಿದರು.
ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸಪ್ಪ ಮಾತನಾಡಿ ವಿದ್ಯರ್ಥಿ ಗಳು ರಾಷ್ಟ್ರ ಪ್ರೇಮ ಮತ್ತು ರಾಷ್ಟ್ರಜಾಗೃತಿ ಹೊಂದಿ ಮುಂದಿನ ಭವ್ಯ ಭಾರತದ ನರ್ಮಾಣದಲ್ಲಿ ಪಾತ್ರವಹಿಸಬೇಕು ಎಂದು ತಿಳಿಸಿದರು. ದೈಹಿಕ ಶಿಕ್ಷಣ ನರ್ದೇಶಕರಾದ ಶ್ರೀ ಶೈಲೇಂದ್ರ ಕುಮಾರರವರು ಕರ್ಯಕ್ರಮದ ಮೊದಲ ದಿನದ ಸ್ರ್ಧೆಯಾದ ಸ್ವತಂತ್ರ ಓಟದ ಮಾಹಿತಿ ನೀಡಿ ಸ್ರ್ಧೆಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಶ್ರೀ ನಾಗರಾಜಕುಮಾರ ನಿರೂಪಿಸಿದರು.ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಮತ ಸ್ವಾಗತಿಸಿದರು. ವಿದ್ಯರ್ಥಿ ರ್ಷರ್ಧನ ಪ್ರರ್ಥಿಸಿದರು.ನಾಗರಾಜ ಬಿ.ಜಿ ವಂದಿಸಿದರು.ಈ ಕರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಪ್ರದೀಪ್ ಹಾಗೂ ಬೋಧಕರುಗಳಾದ ಡಾ.ಜ್ಞಾನದೇವ, ಪ್ರಸಾದ್,ಡಾ.ಗೋವಿಂದರಾಯ,ಮತ್ತು ಪದ್ಮಶ್ರೀ ಹಾಜರಿದ್ದರು.ಹೆಚ್ಚಿನ ವಿದ್ಯರ್ಥಿಗಳು ಭಾಗವಹಿಸಿ ಕರ್ಯಕ್ರಮವನ್ನು ಯಶಸ್ವಿಗೊಳಿಸಿದರು.