ಪಾವಗಡ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳಿಗೆ ಸ್ಮರಿಸುವ ಒಂದು ಹಬ್ಬದ ರೀತಿಯಲ್ಲಿ 75ನೇ ಸ್ವಾತಂತ್ರ್ಯ ಆಚರಣೆ ಮಾಡಬೇಕು ಎಂದು ಮಾಜಿ ಪುರಸಭೆ ಉಪಾಧ್ಯಕ್ಷ ಅನ್ವರ್ ಸಾಬ್ ತಿಳಿಸಿದರು.
ಪಾವಗಡ ಪಟ್ಟಣದ ಶಿರಾ ರಸ್ತೆಯ ಮುಸ್ಲಿಂ ಸಮುದಾಯದ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ 75ನೇ ಸ್ವಾತಂತ್ರ್ಯ ಧ್ವಜಾರೋ ಹಣ ನೆರವೇರಿಸಿ ಮಾತನಾಡಿದ ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವ್ಯಕ್ತಿಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವಂತಹ ಕಾರ್ಯಕ್ರಮ ಇದಾಗಬೇಕು ಎಂದರು.
ಈ ವೇಳೆ ಪುರಸಭೆ ಸದಸ್ಯೆ ಮಾಲಿನ್ ತಾಜ್.ಅಲ್ಪಸಂಖ್ಯಾತ ಕಾಂಗ್ರೆಸ್ ಅದ್ಯಕ್ಷ ಆರ್.ಕೆ.ನಿಸಾರ್. ತಮೀಜ್ ಉದ್ದೀನ್. ಜಮೀರ್. ಟೀಪು.ಇನಾಯತ್ ಉಲ್ಲಾ. ಹಿದಾಯತ್ ಉಲ್ಲಾ.ರೊಷನ್ ಆಲಿ.ಶಾಬಾಸ್.ಖಾಲಿದ್ ಅಹಮದ್.ಭಾಷಸಾಬ್.ಸಾಧಿಕ್.ಮೊಹಿದ್ .ಕಾಂಗ್ರೆಸ್ ಯುವ ಮುಖಂಡ ಆಲಿ ಕಾರ್ಯಕ್ರಮ ಆಯೋಜಿಸಿದ್ದರು.