ತುಮಕೂರು: ಭಾರತೀಯ ಸೇನೆಯಲ್ಲಿ ಯೋಧರಾಗಿ ೧೮ ರ್ಷಗಳ ಕಾಲ ಸೇವೆ ಸಲ್ಲಿಸು ವುದರ ಜತೆಗೆ ಕರ್ಗಿನ್ ಯುದ್ಧದಲ್ಲೂ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಆಗಮಿಸಿದ ನಿವೃತ್ತ ಯೋಧ ಕೆ.ಎಸ್. ಜಗದೀಶ್ ಅವರನ್ನು ನಗರದ ರೈಲ್ವೆ ನಿಲ್ದಾಣದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಕಲ್ಲೂರು ಸಮೀಪದ ಕೆ. ಕಲ್ಲಹಳ್ಳಿಯ ಕೆ.ಎಸ್. ಜಗದೀಶ್ ಅವರು ೧೮ ರ್ಷಗಳಿಂದ ಭಾರ ತೀಯ ಸೇನೆಯಲ್ಲಿ ಕರ್ಯನರ್ವಹಿಸಿ ದೇಶ ಸೇವೆ ಮಾಡಿದ್ದಾರೆ. ಸೇನೆಯಿಂದ ನಿವೃತ್ತರಾಗಿ ಮಂಗಳವಾರ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದಾಗ ಶಾಸಕ ಜ್ಯೋತಿಗಣೇಶ್, ಅಖಿಲ ರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶಿವಣ್ಣ, ಮಾಜಿ ಸೈನಿಕರುಗಳಾದ ಪಾಂಡುರಂಗ, ಲಿಂಗಣ್ಣ, ನಟರಾಜು, ಲೋಕೇಶ್ ಮತ್ತಿತರರು ಅದ್ದೂರಿಯಾಗಿ ಬರ ಮಾಡಿಕೊಂಡರು.
ನಂತರ ರೈಲ್ವೆ ನಿಲ್ದಾಣದಿಂದ ನಿವೃತ್ತ ಯೋಧ ಜಗದೀಶ್ ಅವರನ್ನು ಬಿ.ಹೆಚ್. ರಸ್ತೆ, ರಾಧಾಕೃಷ್ಣ ರಸ್ತೆ, ಉಪ್ಪಾರಹಳ್ಳಿ ಮೂಲಕ ಅವರ ನಿವಾಸದವರೆಗೂ ತೆರೆದ ವಾಹನ ದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.