ಇಂಡೋನೇಷ್ಯಾ: ಜಾವಾ ದ್ವೀಪದ ಕರಾವಳಿಯಲ್ಲಿ ಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿರುವುದು ವರದಿಯಾಗಿದೆ.
ಪೂರ್ವ ಜಾವಾದ ಮಲಾಂಗ್ ನಗರದ ನೈರುತ್ಯಕ್ಕೆ 45 ಕಿಲೋಮೀಟರ್ ದೂರದಲ್ಲಿರುವ 82 ಕಿಲೋಮೀಟರ್ (50 ಮೈಲಿ) ಆಳದಲ್ಲಿ ಭೂಕಂಪ ಸಂಭವಿಸಿದೆ.
2018 ರಲ್ಲಿ, ಸುಲವೇಸಿ ದ್ವೀಪದ ಪಾಲುನಲ್ಲಿ 7.5 ತೀವ್ರತೆಯ ಭೂಕಂಪ ಮತ್ತು ನಂತರದ ಸುನಾಮಿಯಲ್ಲಿ 4,300 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ