ಜಕಾರ್ತಾ: ಇಂಡೋನೇಷ್ಯಾದಲ್ಲಿ ಸೋಮವಾರ ಬೆಳಿಗ್ಗೆ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ. ಗೊರೊಂಟಾಲೊದಿಂದ 61 ಕಿಲೋ ಮೀಟರ್ ದೂರದಲ್ಲಿ ಭೂಮಿ ಕಂಪಿಸಿದೆ.
ಹಲವು ಕಟ್ಟಡಗಳು ಧರೆಗುರುಳಿದಿದ್ದು, ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂಡೋ ನೇಷ್ಯಾದ ಗೊರೊಂಟಾಲೊ ಬಳಿಯ ಕೇಂದ್ರಬಿಂದುವಿನ ಕೆಳಗೆ 88 ಕಿ.ಮೀ. ಆಳದಲ್ಲಿ ಭೂಕಂಪವು ಭಾನುವಾರ ಸಂಜೆ ಅಪ್ಪಳಿಸಿತು ಎಂದು ತಿಳಿದು ಬಂದಿದೆ.