Sunday, 3rd July 2022

ತಾಳೆ ಎಣ್ಣೆ ರಫ್ತಿನ ಮೇಲಿನ ನಿಷೇಧ ವಾಪಸ್‌: ಇಂಡೋನೇಷ್ಯಾ ಅಧ್ಯಕ್ಷ

ಜಕಾರ್ತಾ: ಮುಂದಿನ ವಾರವೇ ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತಿನ ಮೇಲಿನ ನಿಷೇಧ ತೆಗೆದು ಹಾಕುತ್ತದೆ ಎಂದು ಅಧ್ಯಕ್ಷ ಜೋಕೊ ವಿಡೋಡೊ ತಿಳಿಸಿದ್ದಾರೆ. ಅಡುಗೆ ಎಣ್ಣೆಯ ಪೂರೈಕೆಯ ಆಧಾರದ ಮೇಲೆ ಮತ್ತು ತಾಳೆ ಎಣ್ಣೆ ಉದ್ಯಮದಲ್ಲಿ 17 ಮಿಲಿಯನ್ ಜನರು ಇದ್ದಾರೆ. ರೈತರು ಮತ್ತು ಇತರ ಪೋಷಕ ಕಾರ್ಮಿಕರು, ಅಡುಗೆ ಎಣ್ಣೆ ರಫ್ತುಗಳನ್ನು ಮೇ 23ರಂದು ಪುನಃ ತೆರೆಯುವುದಕ್ಕೆ ನಿರ್ಧರಿಸಿದ್ದೇನೆ ಎಂದು ವಿಡೋಡೊ ಹೇಳಿದ್ದಾರೆ. ದೇಶದಲ್ಲಿ ಬೇಡಿಕೆಗೆ ತಕ್ಕಂತೆ ಕೈಗೆಟುಕುವ ಬೆಲೆಯಲ್ಲಿ ತೈಲವನ್ನು ಪೂರೈಸುವುದಕ್ಕೆ ಸರ್ಕಾರವು ಎಲ್ಲ ಕಟ್ಟುನಿಟ್ಟಿನ […]

ಮುಂದೆ ಓದಿ

ಇಂಡೋನೇಷ್ಯಾದಲ್ಲಿ 6.6 ತೀವ್ರತೆ ಪ್ರಬಲ ಭೂಕಂಪ 

ಇಂಡೋನೇಷ್ಯಾದಲ್ಲಿ ಸಮುದ್ರದ ಆಳದಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ  ಜಕಾರ್ತ : ಪಶ್ಚಿಮ ಇಂಡೋನೇಷ್ಯಾದಲ್ಲಿ ಸೋಮವಾರ ಪ್ರಬಲ ಮತ್ತು ಸಮುದ್ರದೊಳಗೆ ಭೂಕಂಪ ಸಂಭವಿಸಿದೆ. ಅಲ್ಲಿನ ಸರ್ಕಾರ ಸುನಾಮಿಯ...

ಮುಂದೆ ಓದಿ

13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ: ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

ಇಂಡೋನೇಷ್ಯಾ: ತನ್ನ ಅಪ್ರಾಪ್ತ 13 ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನೊಬ್ಬ ಅತ್ಯಾಚಾರ ಎಸಗಿ ಎಂಟು ಮಂದಿಯನ್ನು ಗರ್ಭಿಣಿ ಮಾಡಿರುವ ಭಯಾನಕ ಘಟನೆ ಇಂಡೋನೇಷಿಯಾದಲ್ಲಿ ನಡೆದಿದ್ದು, ಶಿಕ್ಷಕನಿಗೆ ಜೀವಾವಧಿ ಶಿಕ್ಷೆ...

ಮುಂದೆ ಓದಿ

ಇಂಡೋನೇಷ್ಯಾ ರಾಜಧಾನಿಯಾಗಿ ನುಸಂತರಾ ಆಯ್ಕೆ

ಜಕಾರ್ತ: ಇಂಡೋನೇಷ್ಯಾ ಸರ್ಕಾರ ತನ್ನ ನೂತನ ರಾಜಧಾನಿಯಾಗಿ ನುಸಂತರಾವನ್ನು ಆಯ್ಕೆ ಮಾಡಿದೆ. ಹಾಲಿ ರಾಜಧಾನಿ ಜಕಾರ್ತ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಇಂಡೊನೇಷ್ಯಾ ಜನಪ್ರತಿನಿಧಿಗಳು...

ಮುಂದೆ ಓದಿ

ರೆಸಾರ್ಟ್ ದ್ವೀಪದಲ್ಲಿ 4.8 ತೀವ್ರತೆಯ ಭೂಕಂಪ: ಮೂವರ ಸಾವು

ಜಕಾರ್ತ: ಶನಿವಾರ ಇಂಡೋನೇಷ್ಯಾದ ರೆಸಾರ್ಟ್ ದ್ವೀಪದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿ ಸಿದ್ದು, ಮೂವರು ಮೃತಪಟ್ಟಿದ್ದಾರೆ. ವಿಪತ್ತು ನಿರ್ವಹಣ ಪಡೆ ಹಾಗೂ ರಕ್ಷಣ ಪಡೆಗಳು ಸ್ಥಳಕ್ಕೆ ಧಾವಿಸಿದ್ದು,...

ಮುಂದೆ ಓದಿ

ಮಹಿಳಾ ಸೈನಿಕರಿಗೆ ಕನ್ಯತ್ವ ಪರೀಕ್ಷೆ ರದ್ದುಪಡಿಸಿದ ಇಂಡೊನೇಷ್ಯಾ

ಜಕಾರ್ತ: ಇಂಡೊನೇಷ್ಯಾ ಸೇನೆಗೆ ಹೊಸದಾಗಿ ನಿಯುಕ್ತರಾದ ಮಹಿಳಾ ಸೈನಿಕರಿಗೆ ಕಡ್ಡಾಯವಾಗಿ ನಡೆಸುತ್ತಿದ್ದ ಕನ್ಯತ್ವ ಪರೀಕ್ಷೆಯನ್ನು ರದ್ದು ಪಡಿಸಿದೆ. ಈ ನಿರ್ಧಾರವನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಸ್ವಾಗತಿಸಿದೆ....

ಮುಂದೆ ಓದಿ

ಇಂಡೋನೇಷ್ಯಾದಲ್ಲಿ ಭಾರಿ ಭೂಕಂಪ: 5.2 ರಷ್ಟು ತೀವ್ರತೆ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಸೋಮವಾರ ಬೆಳಿಗ್ಗೆ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ. ಗೊರೊಂಟಾಲೊದಿಂದ 61 ಕಿಲೋ ಮೀಟರ್​ ದೂರದಲ್ಲಿ ಭೂಮಿ ಕಂಪಿಸಿದೆ....

ಮುಂದೆ ಓದಿ

ಫಿಲಿಪ್ಪೈನ್ಸ್: ರನ್‍ವೇನಲ್ಲಿ ವಿಮಾನ ಅಪಘಾತ, 17 ಜನರ ಸಾವು

ಮನೀಲಾ: ಸೇನಾಪಡೆ ಯೋಧರನ್ನು ಕರೆ ತರುತ್ತಿದ್ದ ಫಿಲಿಪ್ಪೈನ್ಸ್ ವಾಯುಪಡೆಯ ವಿಮಾನ ರನ್‍ವೇನಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿದೆ. ಕನಿಷ್ಠ 85 ಜನರನ್ನು ಹೊತ್ತೊಯ್ಯುತ್ತಿತ್ತು. ವಾಯುಪಡೆಯ ಸಿ -130 ವಿಮಾನದ...

ಮುಂದೆ ಓದಿ

ಭಾರತದ ಮಿಷನ್ ನ ಉಪ ಮುಖ್ಯಸ್ಥ ಫರ್ಡಿ ಪಿಯಾಯ್ ಕೋವಿಡ್‌ಗೆ ಬಲಿ

ನವದೆಹಲಿ : ಇಂಡೋನೇಷ್ಯಾದ ಭಾರತದ ಮಿಷನ್ ನ ಉಪ ಮುಖ್ಯಸ್ಥ ಫರ್ಡಿ ಪಿಯಾಯ್ ಅವರು ಜಕಾರ್ತಾದ ಆಸ್ಪತ್ರೆಯಲ್ಲಿ ಕೋವಿಡ್-19 ರಿಂದ ನಿಧನರಾದರು. ಇಂಡೋನೇಷ್ಯಾದ ಭಾರತದ ಮಿಷನ್ ನ...

ಮುಂದೆ ಓದಿ

ಇಂಡೋನೇಶ್ಯಾ: ಚರ್ಚ್‌ನಲ್ಲಿ ಆತ್ಮಾಹುತಿ ದಾಳಿ

ಜಕಾರ್ತಾ: ಚರ್ಚ್‍ನಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಒಳನುಗ್ಗಿದ ವ್ಯಕ್ತಿ ತನ್ನನ್ನೇ ಸ್ಫೋಟಿಸಿಕೊಂಡು ಆತ್ಮಾಹುತಿ ದಾಳಿ ನಡೆಸಿ ದ್ದಾನೆ. ಇಂಡೋನೇಷ್ಯಾ ದ ದಕ್ಷಿಣ ಭಾಗದ ಸೂಲವಿಸಿ ವಲಯದ ಮಕಾರ್ಸ್ ನಗರದಲ್ಲಿ...

ಮುಂದೆ ಓದಿ