Friday, 27th December 2024

ದಾರಿದೀಪೋಕ್ತಿ

ನನ್ನ ವಾದವೇ ಸರಿ ಎಂದು ಸ್ನೇಹಿತರ ಜತೆ ವಾದಿಸುವುದರಲ್ಲಿ ಅರ್ಥವೇ ಇಲ್ಲ. ಇದರಿಂದ ಯಾರೂ
ನಿಮ್ಮ ವಾದವನ್ನು ಒಪ್ಪಿಕೊಳ್ಳುವುದಿಲ್ಲ. ಇದರಿಂದ ಗೆಳೆತನಕ್ಕೂ ಸಂಚಕಾರ. ಅಂಥ ಸನ್ನಿವೇಶದಲ್ಲಿ ಮೌನದಂಥ ಉತ್ತಮ ನಿಲುವು ಇನ್ನೊಂದಿಲ್ಲ.