Wednesday, 27th November 2024

ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ ಉದ್ಘಾಟನೆ

ತುಮಕೂರು:  ವಿವಿಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವನ್ನು ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಉದ್ಘಾಟಿಸಿದರು.

ರೆಡ್‌ಕ್ರಾಸ್‌ನ ಸಭಾಪತಿಗಳಾದ ಎಸ್.ನಾಗಣ್ಣ, ಡಾ.ವಿ.ಎಲ್.ಎಸ್. ಕುಮಾರ್, ಯುವರೆಡ್‌ಕ್ರಾಸ್ ರಾಜ್ಯ ಸಲಹೆಗಾರ ಹಾಗೂ ನೋಡಲ್ ಅಧಿಕಾರಿ ಪ್ರೊ.ಕೆ. ಜಿ. ಪರಶುರಾಮ, ರೋರ‍್ಸ್&ರೇಂಜರ್ಸ್ ಜಿಲ್ಲಾ ಕಮೀಶನರ್ ಸುಭಾಶಿನಿ ರವೀಶ್‌ಕುಮಾರ್, ಜಿಲ್ಲಾ ರಕ್ತದಾನ ಸಮಿತಿ ಅಧ್ಯಕ್ಷ ಶಿವಕುಮಾರ್, ಯುವ ರೆಡ್ ‌ಕ್ರಾಸ್ ಜಿಲ್ಲಾ ಸಮಿತಿ ಅಧ್ಯಕ್ಷ ವೇಣುಗೋಪಾಲ್ ಕೃಷ್ಣ ಮತ್ತಿತರರು ಇದ್ದಾರೆ.