Thursday, 12th December 2024

ಆರೋಗ್ಯ ರಕ್ಷಾ ಸಮಿತಿ: ಇಬ್ಬರು ಮಹಿಳೆ ಸೇರಿ 8 ಮಂದಿ ನಾಮನಿರ್ದೇಶನ

ತುಮಕೂರು: ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಗೆ 8 ಮಂದಿಯನ್ನು ಸರಕಾರ ನಾಮನಿರ್ದೇಶನ ಮಾಡಿದೆ.
ಎಚ್.ಬಿ.ಬಿಂದು, ವರಮಹಾಲಕ್ಷ್ಮಿ,  ಕೆ.ಎಂ.ಶಿವಕುಮಾರ್( ಆಟೋ ಯಡಿಯೂರಪ್ಪ), ಗೋಪಿ, ಚಂದ್ರಬಾಬು, ಧನುಷ್, ವರದಯ್ಯ, ಶುಯೇಬ್ ಇಮ್ರಾನ್ ಅಹಮದ್ ಇವರುಗಳನ್ನು ಮುಂದಿನ ಆದೇಶದವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ನಾಮನಿರ್ದೇಶನ ಮಾಡಿದ್ದಾರೆ.