Tuesday, 26th November 2024

ಮೈಲಿಗಲ್ಲಿನ ವರ್ಷ; ಹೊಸ ಮೈಲಿಗಲ್ಲುಗಳ ಸ್ಥಾಪನೆ

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ.(ಬಿಎಸ್‌ಇ: 542904; ಎನ್‌ಎಸ್‌ಇ: ಉಜ್ಜೀವನ್‌ಎಸ್‌ಎಫ್‌ಬಿ) ಈ ವರ್ಷದ ಮತ್ತು ಮಾರ್ಚ್ 31, 2023ಕ್ಕೆ ಅಂತ್ಯವಾದ ತ್ರೆöÊಮಾಸಿಕದ ತನ್ನ ಹಣಕಾಸು ಸಾಧನೆಯನ್ನು ಪ್ರಕಟಿಸಿದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ವಹಿವಾಟಿನ ಸಾಧನೆ- ಕ್ಯೂ೪ಎಫ್‌ವೈ೨೩ ಮತ್ತು ಎಫ್‌ವೈ 23

ಸಂಪತ್ತುಗಳು

• ಕ್ಯೂ೪ಎಫ್‌ವೈ೨೩/ಎಫ್‌ವೈ೨೩ರಲ್ಲಿ ವಿತರಣೆಗಳು ₹6,001 ಕೋಟಿ/₹20,037ಕೋಟಿ; ಎಲ್ಲ ಮೈಲಿಗಲ್ಲುಗಳನ್ನೂ ದಾಟಿದೆ
• ಗೃಹ ಮತ್ತು ಎಫ್‌ಐಜಿಯಲ್ಲಿ ತ್ರೈಮಾಸಿಕದಲ್ಲಿ ₹400 ಕೋಟಿ/₹300 ಕೋಟಿ ಮೈಲಿಗಲ್ಲು ದಾಟಿ ಸಮಗ್ರವಾದ ಪ್ರಗತಿ, ಕ್ರಮವಾಗಿ ₹439ಕೋಟಿ/ ₹318ಕೋಟಿ ವಿತರಿಸಲಾಗಿದೆ- ಎರಡೂ ವಲಯಗಳಲ್ಲಿ ಅತ್ಯಂತ ಹೆಚ್ಚಿನದಾಗಿದೆ
• ನಿವ್ವಳ ಸಾಲದ ಪುಸ್ತಕ ₹24,085* ಕೋಟಿ ಇದ್ದು ಶೇ.33ರಷ್ಟು ಹೆಚ್ಚಳವಾಗಿದೆ/ವರ್ಷದಿಂದ ವರ್ಷಕ್ಕೆ/ತ್ರೆöÊಮಾಸಿಕದಿಂದ ತ್ರೆöÊಮಾಸಿಕಕ್ಕೆ ಶೇ.10 ಹೆಚ್ಚಳ

 ಸಂಗ್ರಹ ಮತ್ತು ಸಂಪತ್ತಿನ ಗುಣಮಟ್ಟ

• ಸಂಗ್ರಹಗಳಲ್ಲಿ ಮುಂದುವರಿದ ಟ್ರಾಕ್ಷನ್‌ನಿಂದ ಮಾರ್ಚ್ 23ರಲ್ಲಿ ಶೇ.100ರಷ್ಟು ದಕ್ಷತೆ; ಎನ್‌ಡಿಎ ಸಂಗ್ರಹವು ಸತತವಾಗಿ ಶೇ.100ರಷ್ಟಿದೆ
• ಮಾರ್ಚ್ 23ರಲ್ಲಿ ರಿಸ್ಕ್ನಲ್ಲಿರುವ ಪೋರ್ಟ್ಫೋಲಿಯೊ ಶೇ.3.8 ಇದ್ದು ಡಿಸೆಂಬರ್ 22ರಲ್ಲಿ ಶೇ.4.9 ರಷ್ಟಿತ್ತು
• ಕ್ಯೂ೪ಎಫ್‌ವೈ23ರಲ್ಲಿ ₹67 ಕೋಟಿ ರಿಟನ್-ಆಫ್ ಮಾಡಲಾಗಿದೆ; ಮಾರ್ಚ್ 23ರಲ್ಲಿ ಪ್ರಾವಿಷನ್ ಕವರೇಜ್ ರೇಷಿಯೊ ಶೇ.೯98.4ರಷ್ಟಿದೆ
• ರೀಸ್ಟ್ರಕ್ಚರ್ಡ್ ಬುಕ್ ಶೇ.1ಕ್ಕಿಂತ ಕೆಳಕ್ಕೆ ಕುಸಿದಿದೆ; ಒಟ್ಟು ಸಾಲದ ಪುಸ್ತಕದಲ್ಲಿ ಶೇ.೦.9ರಷ್ಟು* ಮಾತ್ರ ಒಳಗೊಂಡಿದ್ದು ಪ್ರಾವಿಷನ್ ಕವರ್ ಶೇ.100 ಮತ್ತು ಸಂಗ್ರಹದ ದಕ್ಷತೆ ಮಾರ್ಚ್ 23ರಲ್ಲಿ ಶೇ.111 ಇದೆ

 ಠೇವಣಿಗಳು

• ಮಾರ್ಚ್ 23ಕ್ಕೆ ಠೇವಣಿಗಳು ಇದ್ದು ವರ್ಷದಿಂದ ವರ್ಷಕ್ಕೆ ಶೇ.40/ತ್ರೈಮಾಸಿಕದಿಂದ ತ್ರೈಮಾಸಿಕ್ಕೆ ಶೇ.10 ಇವೆ
• ರೀಟೇಲ್ ಟಿಡಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.69/ವರ್ಷದಿಂದ ವರ್ಷಕ್ಕೆ ಶೇ.10 ವೃದ್ಧಿಸಿದೆ
• ಕಾಸಾ ಅನುಪಾತ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.35/ವರ್ಷದಿಂದ ವರ್ಷಕ್ಕೆ ಶೇ.11ಕ್ಕೆ ವೃದ್ಧಿಸಿದ್ದು ಮಾರ್ಚ್ 23ಕ್ಕೆ ಶೇ.26.4ರಷ್ಟಿದೆ
• ಆರೋಗ್ಯಕರ ರೀಟೇಲ್ ಲಯಬಿಲಿಟಿ ಕಸ್ಟಮರ್ ಸ್ವಾಧೀನ ಹೊಂದಿದೆ

 ಹಣಕಾಸುಗಳು

• ಕ್ಯೂ೪/ಎಫ್‌ವೈ23 ಎನ್‌ಐಐ ₹738 /₹2,698 ಕೋಟಿಗಳು ಇದ್ದು ವರ್ಷದಿಂದ ವರ್ಷಕಕೆ ಶೇ.36/52 ಹೆಚ್ಚಿದೆ; ಕ್ಯೂ೪ಎಫ್‌ವೈ 23ಕ್ಕೆ ಎನ್‌ಐಎಂ ಶೇ.9.1, ಎಫ್‌ವೈ23ಗೆ ಶೇ.9.5 ಇದೆ
• ವೆಚ್ಚದಿಂದ ಆದಾಯದ ಅನುಪಾತ ಕ್ಯೂ೪ಎಫ್‌ವೈ೨೩ಯಲ್ಲಿ ಶೇ.55.2ರಷ್ಟಿದೆ ವರ್ಷದಿಂದ ವರ್ಷಕ್ಕೆ ಶೇ.64ರಷ್ಟಿದೆ; ಎಫ್‌ವೈ23ಕ್ಕೆ ವರ್ಷದಿಂದ ವರ್ಷಕ್ಕೆ ಶೇ.70.1ರಿಂದ ಶೇ.54.8ಕ್ಕೆ ಕುಸಿದಿದೆ
• ಕ್ಯೂ4 ಪಿಪಿಒಪಿ ₹ಕೋಟಿ ಇದ್ದು ವರ್ಷದಿಂದ ವರ್ಷಕ್ಕೆ ಶೇ.70 ಹೆಚ್ಚಿದೆ; ಪಿಎಟಿ ₹310 ಕೋಟಿ ಇದ್ದು ವರ್ಷದಿಂದ ವರ್ಷಕ್ಕೆ ಶೇ.145 ಹೆಚ್ಚಿದೆ; ಎಫ್‌ವೈ23 ಪಿಪಿಒಪಿ ₹1,485 ಕೋಟಿ ಇದ್ದು ಶೇ.133 ಇದೆ; ಪಿಎಟಿ ₹1,100 ಕೋಟಿ ಇದ್ದು ಎಫ್‌ವೈ 22ರಲ್ಲಿ ₹(415) ಕೋಟಿ ಇತ್ತು.

 ಬಂಡವಾಳ ಮತ್ತು ಲಿಕ್ವಿಡಿಟಿ

• ಬಂಡವಾಳ ಸಮರ್ಪಕತೆ ಅನುಪಾತ ಶೇ.25.8ರಷ್ಟಿದ್ದು ಟೈಯರ್-1 ಬಂಡವಾಳ ಶೇ.22.7ರಷ್ಟಿದೆ
• ಪ್ರಾವಿಷನಲ್ ಎಲ್‌ಸಿಆರ್ ಮಾರ್ಚ್ 23ರಂತೆ ಶೇ.180ರಷ್ಟಿದೆ
• ಈ ಹಣಕಾಸು ವರ್ಷದ ಸದೃಢ ಸಾಧನೆಯಿಂದ ಮಂಡಳಿಯು ಅಂತಿಮ ಡಿವಿಡೆಂಡ್ ಶೇ.5 ಪ್ರಕಟಿಸಿದ್ದು ಈಗಾಗಲೇ ಶೇ.7.5ರಷ್ಟು ಡಿವಿಡೆಂಡ್‌ನೊಂದಿಗೆ ಇದ್ದು ಈಗಾಗಲೇ ಪಾವತಿಸಲಾಗಿದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಎಂ.ಡಿ. ಮತ್ತು ಸಿಇಒ ಶ್ರೀ ಇಟ್ಟಿರ ಡೇವಿಸ್, “೨೩ರ ಹಣಕಾಸು ವರ್ಷವು ಉನ್ನತ ಮಟ್ಟದಲ್ಲಿ ಪ್ರಾರಂಭವಾಯಿತು ಮತ್ತು 23ರ 4ನೇ ತ್ರೆöÊಮಾಸಿಕವು ಬ್ಯಾಂಕ್‌ನ ಇತಿಹಾಸದಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿ, ಮಾನದಂಡಗಳನ್ನು ನಿಗದಿಪಡಿಸಿ ಮತ್ತು ಹಲವು ವಲಯಗಳಲ್ಲಿ ಸಾಧನೆಯ ಮೂಲಕ ಮತ್ತಷ್ಟು ಉನ್ನತ ಮಟ್ಟದಿಂದ ಅಂತ್ಯವಾಯಿತು. ನಾವು ಸಮಗ್ರವಾದ ಸಾಧನೆ ನೀಡಿದ್ದೇವೆ ಮತ್ತು ಎಲ್ಲ ನಮ್ಮ ಮಾರ್ಗದರ್ಶನಗಳನ್ನೂ ಪಾಲಿಸಿದ್ದೇವೆ. ಒಂದೆಡೆ ನಾವು ಸಾರ್ವಕಾಲಿಕ ಹೆಚ್ಚಿನ ವಿತರಣೆಗಳ ಮೂಲಕ ಪ್ರಗತಿಗೆ ಹೊಸ ಮೈಲಿಗಲ್ಲುಗಳನ್ನು ಸಾಧಿಸಿದ್ದೇವೆ ಮತ್ತೊಂದೆಡೆ ಸಂಪತ್ತಿನ ಗುಣಮಟ್ಟ ಸತತವಾಗಿ ಅನುಕ್ರಮವಾದ ಮತ್ತು ಸುಸ್ಥಿರ ಸುಧಾರಣೆ ತೋರಿಸಿದೆ. ನಮ್ಮ ಠೇವಣಿಗಳು ಸಂಪತ್ತಿನ ಪ್ರಗತಿಯನ್ನು ಮೀರಿದ್ದು ₹25,000 ಕೋಟಿ ಹೆಗ್ಗುರುತು ದಾಟಿವೆ. ಈ ವರ್ಷಕ್ಕೆ ಸುಸ್ಥಿರ ಸಂಗ್ರಹಗಳು ಮರಳಿದ್ದು ಸ್ಲಿಪ್ಪೇಜ್ ಕಡಿಮೆಯಾಗಿದೆ ಮತ್ತು ಸದೃಢ ರಿಕವರಿಗಳಿಂದ ನಿರ್ಲಕ್ಷಿಸಬಲ್ಲ ಸಾಲದ ವೆಚ್ಚವಿದೆ. ವರ್ಷಾಂತ್ಯಕ್ಕೆ ಸ್ಲಿಪ್ಪೇಜ್‌ಗಳನ್ನು ಸಾಮಾನ್ಯೀಕರಿಸಲಾಗಿದ್ದ ರಿಕವರಿಗಳು ಕೊಂಚ ಕಾಲ ಮುಂದುವರಿಯಬಹುದು. ನಮ್ಮ ಮುಂದುವರಿದ ಸದೃಢ ಸಂಗ್ರಹಗಳಿAದ 2024ರ ಹಣಕಾಸು ವರ್ಷಕ್ಕೆ ಕೂಡಾ 100 ಬಿಪಿಎಸ್‌ಗಿಂತ ಕಡಿಮೆ ಸಾಲದ ವೆಚ್ಚವಿರುತ್ತದೆ. ನಾವು ಈ ತ್ರೈಮಾಸಿಕದಲ್ಲಿ 31 ಹೊಸ ಶಾಖೆಗಳೊಂದಿಗೆ ನಮ್ಮ ಶಾಖೆಯ ವಿಸ್ತರಣೆ ಕೈಗೊಂಡಿದ್ದೇವೆ ಮತ್ತು ಹೊಸ ಹಣಕಾಸು ವರ್ಷದಲ್ಲಿ ಸುಮಾರು 100 ಶಾಖೆಗಳ ಮೂಲಕ ಅದರಲ್ಲಿ ಮುಂದುವರಿಯುತ್ತೇವೆ. ಡಿಜಿಟಲ್ ವಲಯದಲ್ಲಿ ಹಲವಾರು ಸಾಧನೆಗಳಲ್ಲಿ ಅತ್ಯಂತ ಪ್ರಮುಖವಾದುದು ನಮ್ಮ ವಿವಿವಿ* ಆಧರಿತ ಬ್ಯಾಂಕಿAಗ್ ಆ್ಯಪ್- “ಹಲೋ ಉಜ್ಜೀವನ್” ಹೊಸ ತಂತ್ರಜ್ಞಾನ ಪ್ರಿಯ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಈ ಆ್ಯಪ್ ಈಗಾಗಲೇ ಗ್ರಾಹಕ ತಂತ್ರಜ್ಞಾನದ ಆವಿಷ್ಕಾರಕ್ಕೆ 2022ರ ಏಜಿಸ್ ಗ್ರಹಾಂ ಬೆಲ್ ಅವಾರ್ಡ್ಸ್ ಪಡೆದಿದೆ ಮತ್ತು 1.3+ ಲಕ್ಷ ಡೌನ್‌ಲೋಡ್‌ಗಳನ್ನು ಕಂಡಿದೆ. ನಾವು ಭೌತಿಕ ಶಾಖೆಗಳಲ್ಲದೆ ಡಿಜಿಟಲ್ ಸಾಮರ್ಥ್ಯಗಳನ್ನೂ ಅನುಷ್ಠಾನಗೊಳಿಸುವುದನ್ನು ಮುಂದುವರಿಸುತ್ತೇವೆ.

ನಮ್ಮ ಪ್ರವರ್ತಕರೊಂದಿಗೆ ವಿಲೀನ ಕುರಿತು ನಾವು ಬೆಂಗಳೂರಿನ ಮಾನ್ಯ ಎನ್‌ಸಿಎಲ್‌ಟಿಯಲ್ಲಿ ನಮ್ಮ ಅರ್ಜಿಯನ್ನು ಸಲ್ಲಿಸಿದ್ದೇವೆ ಮತ್ತು ಅವರಿಂದ ಸಂವಹನಕ್ಕಾಗಿ ಕಾಯುತ್ತಿದ್ದೇವೆ. ಪಾಲುದಾರರಿಗೆ ಈ ಕುರಿತಂತೆ ಮಾಹಿತಿ ನೀಡುತ್ತೇವೆ.

ನಾವು 2023ರ ಹಣಕಾಸು ವರ್ಷದಲ್ಲಿ ನಿರ್ಮಿಸಿದ ತಳಹದಿಯಲ್ಲಿ 2024ರ ಹಣಕಾಸು ವರ್ಷದಲ್ಲಿ ಮುನ್ನಡೆಯಲಿದ್ದೇವೆ. ಪ್ರಗತಿಯಲ್ಲಿರುವ ಸುರಕ್ಷಿತ ಉತ್ಪನ್ನಗಳ ಕೊಡುಗೆಯು ಸುಧಾರಣೆ ಕಾಣಲಿದ್ದು ಆಯಾ ವರ್ಟಿಕಲ್‌ಗಳಲ್ಲಿ ನಮ್ಮ ಕಾರ್ಯತಂತ್ರ/ಅನುಷ್ಠಾನ ಸ್ಪಷ್ಟತೆ ಪಡೆಯಲಿದೆ. ಒಟ್ಟಾರೆ ನಾವು ಉದ್ಯಮದ ಪ್ರಗತಿ(>ಶೇ.25 ನಿವ್ವಳ ಸಾಲದ ಪುಸ್ತಕ ಪ್ರಗತಿ) ಮತ್ತು ಲಾಭದಾಯಕತೆ(ಶೇ.22 ಆರ್‌ಒಇ)ಯ ವಿಶ್ವಾಸ ಹೊಂದಿದ್ದೇವೆ. ನಾವು ಮುಂಚೂಣಿಯ ಸಾಮೂಹಿಕ ಮಾರುಕಟ್ಟೆಯ ಬ್ಯಾಂಕ್ ಆಗುವತ್ತ ನಮ್ಮ ಪ್ರಯಾಣಕ್ಕೆ ಬದ್ಧರಾಗಿದ್ದೇವೆ ಮತ್ತು ಭಾರತದಲ್ಲಿ ಡಿಜಿಟಲ್ ಒಳಗೊಳ್ಳುವಿಕೆಗೆ ಕೊಡುಗೆ ನೀಡುತ್ತಿದ್ದೇವೆ” ಎಂದರು.