Malaika Arora: ಪಡ್ಡೆ ಹುಡುಗರ ಟೆಂಪರೇಚರ್ ಏರಿಸಿದ ಮಲೈಕಾ ಆರೋರಾ ಬಿಕಿನಿ ಫೋಟೋಸ್!
ಬಾಲಿವುಡ್ ನಟಿ ಮಲೈಕಾ ಅರೋರಾ ಮಾದಕ ಮತ್ತು ಮೋಹಕ ಮೈಮಾಟದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಸದ್ಯ ನಟಿ ಮಲೈಕಾ ಅರೋರಾ ಗೋವಾದ ರೆಸಾರ್ಟ್ ವೊಂದರಲ್ಲಿ ತಮ್ಮ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಬಿಕಿನಿ ತೊಟ್ಟು ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದು ಈ ಪೋಟೊಗಳು ಪಡ್ಡೆ ಹುಡುಗರ ನಿದ್ದೆ ಕದಿಯುವಂತೆ ಮಾಡಿದೆ.



ಬಾಲಿವುಡ್ ಬ್ಯೂಟಿ 49 ವರ್ಷದ ಮಲೈಕಾ ಅರೋರಾ ತುಂಬಾ ಬೋಲ್ಡ್ ಆಗಿ ಡ್ರೆಸ್ ಮಾಡುತ್ತಾರೆ. ಗೋವಾದಲ್ಲಿ ಮಲೈಕಾ ಮಾದಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿರುವ ನಟಿ ಮಲೈಕಾ ಬಿಕಿನಿ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಮಲೈಕಾ ಅರೋರಾ ಬಿಳಿ ಬಣ್ಣದ ಬ್ರಾಲೆಟ್ ಡ್ರೆಸ್ ನಲ್ಲಿ ಸೆಕ್ಸಿ ಯಾಗಿ ಕಾಣಿಸಿಕೊಂಡಿದ್ದಾರೆ. ಮಲೈಕಾ ಅವರ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನೊಂದು ಫೋಟೊದಲ್ಲಿ ಅವರು ರೆಡ್ ಬ್ಯಾಕ್ ಲೆಸ್ ಡ್ರೆಸ್ ನಲ್ಲಿ ಹಾಟ್ ಆಗಿ ಪೋಸ್ ನೀಡಿದ್ದು ಮಲೈಕಾ ಹಾಟ್ನೆಸ್ ಮತ್ತು ಬೋಲ್ಡ್ ಆವತಾರಗಳಿಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಮಲೈಕಾಗೆ 50 ವರ್ಷ ವಯಸ್ಸು ಎಂದು ನಂಬಲು ಅಸಾಧ್ಯ, ಏಕೆಂದರೆ ಅವರು ಅಷ್ಟೊಂದು ಫಿಟ್ ಆಗಿದ್ದಾರೆ. ಇದೀಗ ಬ್ಲಾಕ್ ವೈಟ್ ಕಾಂಬಿನೇಷನ್ ಬಿಕಿನಿ ತೊಟ್ಟು ಮಲೈಕಾ ಹಾಲಿಡೇ ಎಂಜಾಯ್ ಮಾಡಿದ್ದಾರೆ.

ಕೇವಲ ಸಿನಿಮಾ ಅಲ್ಲದೆ ಬಾಲಿವುಡ್ನ ಹಲವಾರು ಐಟಂ ಸಾಂಗ್ಗಳಲ್ಲಿ ಮಲೈಕಾ ಅರೋರಾ ಮಿಂಚಿದ್ದಾರೆ. ಅವರಿಗೆ ಈಗಲೂ ಸಖತ್ ಡಿಮ್ಯಾಂಡ್ ಇದೆ. ಡ್ಯಾನ್ಸ್ ಮಾಡೆಲಿಂಗ್ ಯೋಗ ಎಕ್ಸ್ಪರ್ಟ್ ಆಗಿರುವ ಮಲೈಕಾ ಬಾಲಿವುಡ್ನ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.