ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾಲಿವುಡ್‌ನಲ್ಲಿ ಮಿಂಚಿದ ಒಂದೇ ಕುಟುಂಬದ 7 ನಟಿಯರು ಇವರು...

ಭಾರತೀಯ ಸಿನಿಮಾ ರಂಗದಲ್ಲಿ ಒಂದೇ ಕುಟುಂಬದ ನಟ-ನಟಿಯರು ಅನೇಕರಿರುವ ಅದೆಷ್ಟೊ ಉದಾಹರಣೆ ಕಂಡಿದ್ದೇವೆ. ಅಂತೆಯೇ ತಮಿಳು ಚಿತ್ರರಂಗದಲ್ಲಿ ಒಂದೇ ಕುಟುಂಬದ 7 ನಟಿಯರು ಮಿಂಚಿದ್ದರು ಎಂದರೆ ನಿಮಗೂ ಆಶ್ಚರ್ಯವಾಗಬಹುದು. ಟಿ.ಆರ್‌. ರಾಜಕುಮಾರಿ ಅವರ ಕುಟುಂಬವು ತಮಿಳು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಒಂದೇ ಕುಟುಂಬದಿಂದ ಬರೋಬ್ಬರಿ 7 ನಟಿಯರು ಚಲನಚಿತ್ರೋದ್ಯಮದಲ್ಲಿ ಕಲಾ ಸೇವೆ ಸಲ್ಲಿಸಿದ್ದಾರೆ.

ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ಒಂದೇ ಕುಟುಂಬದ 7 ನಟಿಯರು

7 Heroines In One Family

Profile Pushpa Kumari May 29, 2025 8:14 PM