Thursday, 12th December 2024

ಸಾಮಾಜಿಕ ಸಂದೇಶದ ಮರಣಂ

ಆಧುನಿಕತೆ ಎಷ್ಟೇ ಮುಂದುವರಿದರು ಮಹಿಳೆಯರು ಸೇಫ್ ಅಲ್ಲ ಎನ್ನುವ ಮಾತು ಅಲ್ಲಲ್ಲಿ ನಡೆಯುವ ಕೆಲವು ದುಷ್ಕೃತ್ಯಗಳಿಂದ ತಿಳಿದುಬರುತ್ತದೆ. ಇಂತಹದ್ದೇ ಅಂಶವನ್ನು ಹೊತ್ತು ತರುತ್ತಿಿದೆ ಮರಣಂ ಚಿತ್ರ. ಸಾಮಾಜಿಕ ಸಂದೇಶವನ್ನು ಸಾರುವ ನಿಟ್ಟಿಿನಲ್ಲಿ ಮಹೇಶ್ ಕೊಡಿಯಾಳ ಈ ಚಿತ್ರವನ್ನು ನಿರ್ಮಿಸುತ್ತಿಿದ್ದಾಾರೆ. ನಾನು ಚಿತ್ರ ಲೋಕಕ್ಕೆೆ ಬಂದು 6 ವರ್ಷಗಳಾದವು. ಮೊದಲು ಮೂವಿ ಟೆಕ್ ನಲ್ಲಿ ಸಿನಿಮಾ ಬಗ್ಗೆೆ ಕಲಿತು, ತೆಲುಗು ಚಿತ್ರಗಳಲ್ಲಿ ಸಹಾಯಕನಾಗಿ ಕೆಲಸ ಮಾಡಿ, ನಂತರ ‘ಮರಣಂ’ ಚಿತ್ರದ ಮೂಲಕ ಸಮಸ್ತ ಕನ್ನಡಿಗರಿಗೆ ಪರಿಚಯ ವಾಗುತ್ತಿಿದ್ದೇನೆ. ‘ಮರಣಂ’ ಚಿತ್ರವನ್ನು ನಮ್ಮ ಒಂದು ನೈಜ ಘಟನೆ ಆಧಾರಿತವಾಗಿ ನಿರ್ಮಿಸಿದ್ದೇವೆ.

ಈ ಚಿತ್ರ ಸಮಾಜಕ್ಕೆೆ ಸಂದೇಶವನ್ನು ನೀಡುವ ಚಿತ್ರ ವಾಗಿರುತ್ತದೆ. ಮಹಿಳೆಯರು ನಮ್ಮ ಸಮಾಜದಲ್ಲಿ ಎದುರುಸುತ್ತಿಿರುವ ಸಮಸ್ಯೆೆಗಳನ್ನು ಚಿತ್ರ ಬಿಂಬಿಸಲಿದೆ ಎನ್ನುತ್ತಾಾರೆ ಮಹೇಶ್ ಕೊಡಿಯಾಳ. ಈ ಚಿತ್ರದಲ್ಲಿ ಐದು ಕಥೆಗಳಿವೆ. ಒಂದು ಸಮಸ್ಯೆೆಯನ್ನು ಅವರವರ ದೃಷ್ಟಿಿಕೋನದಲ್ಲಿ ಅವರರವರ ಪರಿಚಯುಸುತ್ತಾಾ ಬರುತ್ತಾಾರೆ. ಕಡೆಗೆ ಆ ಎಲ್ಲಾ ಕಥೆಗಳು ಬಂದೂ ಒಂದೇ ಸಾಲಿನಲ್ಲಿ ಹೇಗೆ ಅಂತ್ಯವಾಗುತ್ತಾಾವೆ ಎನ್ನುವುದೇ ಈ ಚಿತ್ರದ ಸಸ್ಪೆೆನ್‌ಸ್‌ ಆಗಿದೆ.

ನರರೂಪ ರಾಕ್ಷಸರಾದ ದಕಾಯಿತರ ಹಿಡಿತದಿಂದ, ಪರಿಚಯವೇ ಇಲ್ಲದ ಹುಡುಗಿಯನ್ನು ನಾಯಕ ಹೇಗೆ ಕಾಪಾಡುತ್ತಾಾನೆ ಎನ್ನುವದೇ ಈ ಚಿತ್ರದ ಒಂದು ಎಳೆಯ ಕಥೆ. ಸುಮಾರು 20 ನಿಮಿಷಗಳು ಕ್ಲೈಮ್ಯಾಾಕ್‌ಸ್‌ ಹೊಂದಿರುವ ಈ ಚಿತ್ರ ವೀಕ್ಷಕರಿಗೆ ಒಂದು ಒಳ್ಳೇ ಅನುಬೂತಿಯನ್ನು ಜತೆಗೆ ಆಶ್ಚರ್ಯವನ್ನು ಮೂಡಿಸುತ್ತದೆ.
‘ಮರಣಂ’ ಚಿತ್ರಕ್ಕೆೆ ಸಂಗೀತ ನಿರ್ದೇಶಕ ಅನಂತ್ ಆರ್ಯನ್ ಸಂಗೀತ ನೀಡಿದ್ದಾಾರೆ. ಕಥೆಗೆ ತಕ್ಕಂತೆ ಸಂಗೀತ ನೀಡಿದ್ದಾಾರೆ. ಇನ್ನುಳಿದಂತೆ ಮಸ್ಥಾಾನ್ ಷರೀಪ್, ಗುಣಶೇಖರ್, ರಾಮು, ಮುಂತಾದವರು ಚಿತ್ರದ ತಾಂತ್ರಿಿಕ ವರ್ಗದಲ್ಲಿದ್ದಾಾರೆ.