ಶವೊಮಿ ಸಂಸ್ಥೆೆಯು ಇಂದು ಮೊಬೈಲ್ ಕ್ಷೇತ್ರದಲ್ಲಿ ಒಂದು ದಾಖಲೆ ಮಾಡುತ್ತಿಿದೆ. ಶವೊಮಿ ಪ್ರಧಾನ ಕಚೇರಿ ಇರುವ ಚೈನಾದಲ್ಲಿ ಇಂದು ಬಿಡುಗಡೆಯಾಗಲಿರುವ ಶವೋಮಿ ಸ್ಮಾಾರ್ಟ್‌ಫೋನ್‌ನಲ್ಲಿ 108 ಎಂ.ಪಿ. ಕ್ಯಾಾಮೆರಾ ಇದೆ ಮತ್ತು ಇದು ಎಲ್ಲರ ಗಮನ ಸೆಳೆದಿದೆ. ಇದರ ಜತೆಗೆ, ಹೊಸ ಎಂಐ ಸ್ಮಾಾರ್ಟ್‌ವಾಚ್ ಸಹ ಶವೊಮಿಯು ಸ್ಮಾಾರ್ಟ್‌ಪೋನ್ ಜತೆಯಲ್ಲೇ ಇತರ ಉಪಕರಣಗಳನ್ನೂ ತಯಾರಿಸುತ್ತಿಿದ್ದು, ಎಂಐಟಿವಿ 5 ಸರಣಿಯ ಟಿವಿಗಳನ್ನು ಸಹ ಇಂದು ಬಿಡುಗಡೆಮಾಡುತ್ತಿಿದೆ. 5.9 ಮಿಲಿಮೀಟರ್‌ನಷ್ಟು ತೆಳುವಾಗಿರುವ ಟಿವಿಗಳನ್ನು ಶವೋಮಿ ಮಾರುಕಟ್ಟೆೆಗೆ ಬಿಡುಗಡೆ ಮಾಡುತ್ತಿಿದ್ದು, ಇದು ಇತರ ಟಿವಿಗಳಿಗೆ ಸಾಕಷ್ಟು ಸ್ಪರ್ಧೆ ನೀಡಬಹುದು ಎನ್ನುತ್ತಾಾರೆ ಮಾರುಕಟ್ಟೆೆ ತಜ್ಞರು.