Thursday, 21st November 2024

ರು.4 ಲಕ್ಷ ವಿಮೆ ಉಚಿತ

ಏರ್‌ಟೆಲ್ ಸಂಸ್ಥೆೆಯು ರು. 599ರ ಹೊಸ ಪ್ರಿಿಪೇಯ್‌ಡ್‌ ಯೋಜನೆಯೊಂದನ್ನು ಘೋಷಿಸಿದೆ. ಇದರ ವಿಶೇಷತೆ ಎಂದರೆ, ಗ್ರಾಾಹಕರಿಗೆ ರು.4 ಲಕ್ಷಗಳ ವಿಮೆ ದೊರೆಯುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 2 ಜಿಬಿ ಡಾಟಾ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು, ಪ್ರತಿದಿನ 100 ಎಸ್‌ಎಂಎಸ್ ಲಭ್ಯ. ಈ ಯೋಜನೆಯ ವ್ಯಾಾಲಿಡಿಟಿ 84 ದಿನಗಳಾಗಿದ್ದು, ಈ ಯೋಜನೆಯೊಂದಿಗೇ ದೊರೆಯಲಿರುವ ವಿಮೆಯು ಮೂರುತಿಂಗಳ ಅವಧಿಯದಾಗಿದೆ ಮತ್ತು ಪ್ರತಿ ಬಾರಿ ಗ್ರಾಾಹಕರು ತಮ್ಮ ಯೋಜನೆಯನ್ನು ನವೀಕರಿಸಿದಾಗ, ವಿಮೆ ಸಹ ನವೀಕರಣಗೊಳ್ಳುತ್ತದೆ. ಈಗ ದೆಹಲಿ, ಪಾಂಡಿಚೇರಿ ಮತ್ತು ತಮಿಳುನಾಡುಗಳಲ್ಲಿ ಈ ಯೋಜನೆ ಲಭ್ಯ.