Sunday, 15th December 2024

ಕ್ವಿಜ್

1 ಇಂದಿಗೂ ಉತ್ತಮ ಸ್ಥಿತಿಯಲ್ಲಿರುವ ರೋಮನ್ ಥಿಯೇಟರ್ ಸಿರಿಯಾ ದೇಶದ ಯಾವ ನಗರದಲ್ಲಿದೆ?
2 ಮೆಕ್ಸಿಿಕೋದಲ್ಲಿ ಸ್ಪಾಾನಿಷ್ ಜನರು ನಾಶಮಾಡಿದ, ಮಯಾ ಜನಾಂಗದ ಕೋಟೆ ಪ್ರವಾಸಿ ಸ್ಥಳವಾಗಿದೆ. ಅದರ ಹೆಸರೇನು?
3 247 ಜಲಪಾತಗಳ ಸಂಕೀರ್ಣ ಜಲಪಾತ ಎನಿಸಿರುವ ಇಗಾವ್ಕು ಜಲಪಾತ ಎಲ್ಲಿದೆ?
4 ಟೆಂಪಲ್ ಆಫ್ ಟೂತ್ (ಹಲ್ಲಿನ ದೇಗುಲ) ಎಲ್ಲಿದೆ?
5 ಸುಮಾರು 40 ಸೆಂಟಿಮೀಟರ್ ಎತ್ತರ ಇರುವ ಲಿಟಲ್ ಪೆಂಗ್ವಿಿನ್ ಎಲ್ಲಿ ಕಾಣಸಿಗುತ್ತದೆ?
6 ತೋಡೈಜಿ ಬೌದ್ಧ ದೇವಾಲಯ ಎಲ್ಲಿದೆ?
7 ಬೃಹತ್ ಗರುಡನ ಶಿಲಾ ಕೆತ್ತನೆ ಹೊಂದಿರುವ ಪ್ರಸಾಥ್ ಥೋಂ ಎಲ್ಲಿದೆ?
8 ಚೀನಾದಲ್ಲಿ ದೊರೆತಿರುವ ಸಾವಿರಾರು ವಿಗ್ರಹಗಳ ಟೆರ್ರೆೆಕೋಟಾ ಸೇನೆ ಎಷ್ಟು ಪುರಾತನ?
9 ಬಣ್ಣ ಬಣ್ಣದ ನೆಲ ಹೊಂದಿರುವ ಕಾಮರೆಲ್ ಪ್ರದೇಶ ಯಾವ ದೇಶದಲ್ಲಿದೆ?
10 ಇಂಗ್ಲೆೆಂಡಿನ ಅತಿ ಪ್ರಸಿದ್ಧ ಕಟ್ಟಡ ‘ಟವರ್ ಆಫ್ ಲಂಡನ್’ ನಿರ್ಮಾಣ ಯಾವಾಗ ನಡೆಯಿತು?

1 ಬೋಸ್ರಾಾ
2 ಟುಲುಂ ಕೋಟೆ
3 ಬ್ರೆೆಜಿಲ್, ಅರ್ಜೆಂಟೀನಾ ಮತ್ತು ಪೆರುಗ್ವೆೆ ನಡುವೆ
4 ಕ್ಯಾಾಂಡಿ, ಶ್ರೀಲಂಕಾ
5 ಆಸ್ಟ್ರೇಲಿಯಾ ಮತ್ತು ನ್ಯೂಜೀಲ್ಯಾಾಂಡ್
6 ಜಪಾನ್
7 ಖೋ ಖೇರ್, ಕಾಂಬೋಡಿಯಾ
8 2000 ವರ್ಷಕ್ಕೂ ಹಳೆಯದು
9 ಮಾರಿಷಿಯಸ್
10 1078