Thursday, 19th September 2024

ಆಸೀಸ್‌ ಮಾಜಿ ಆಲ್‌ರೌಂಡರ್‌ ಎರಿಕ್‌ ಫ್ರೀಮ್ಯಾನ್‌ ನಿಧನ

ಮೆಲ್ಬರ್ನ್: ಆಸೀಸ್‌ ಕ್ರಿಕೆಟಿನ ಮಾಜಿ ಆಲ್‌ರೌಂಡರ್‌ ಎರಿಕ್‌ ಫ್ರೀಮ್ಯಾನ್‌ (76) ಮಂಗಳವಾರ ನಿಧನ ಹೊಂದಿದರು.

1968ರಲ್ಲಿ ಆಸ್ಟ್ರೇಲಿಯದ 244ನೇ ಕ್ರಿಕೆಟಿಗನಾಗಿ ಪ್ರವಾಸಿ ಭಾರತ ವಿರುದ್ಧದ ಬ್ರಿಸ್ಬೇನ್‌ ಪಂದ್ಯದಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿ ದ್ದರು. ಒಟ್ಟು 11 ಟೆಸ್ಟ್‌ಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಕ್ರಿಕೆಟ್‌ ಬಿಡುವಿನ ವೇಳೆ ಫ್ರೀಮ್ಯಾನ್‌ ಫುಟ್‌ಬಾಲ್‌ ಕೂಡ ಆಡು ತ್ತಿದ್ದರು.

ಪೋರ್ಟ್‌ ಅಡಿಲೇಡ್‌ ತಂಡದ ಪರ 116 ಪಂದ್ಯ ಗಳನ್ನಾಡಿದ ಸಾಧನೆ ಇವರದಾಗಿದೆ.

Leave a Reply

Your email address will not be published. Required fields are marked *