Saturday, 14th December 2024

ಟೆಸ್ಟ್​​ ಸರಣಿಗೆ ಭಾರತ ತಂಡ ಪ್ರಕಟ

ನವದೆಹಲಿ: ಬಿಸಿಸಿಐ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​​ ಸರಣಿಗೆ ಭಾರತ ತಂಡವನ್ನ ಪ್ರಕಟ ಮಾಡಿದೆ.

ಉಪನಾಯಕ ಅಜಿಂಕ್ಯ ರಹಾನೆಗೆ ನಾಯಕನ ಜವಾಬ್ದಾರಿ ನೀಡಲಾಗಿದೆ. ವಿರಾಟ್ ಕೊಹ್ಲಿಗೆ ಮೊದಲ ಟೆಸ್ಟ್​ನಲ್ಲಿ ವಿಶ್ರಾಂತಿ ನೀಡಲಾಗಿದೆ. ಎರಡನೇ ಟೆಸ್ಟ್​ನಲ್ಲಿ ತಂಡವನ್ನ ಮುನ್ನಡೆಸಲಿದ್ದಾರೆ.

ನ.17ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಬಳಿಕ ನ.25ರಿಂದ ಮೊದಲ ಟೆಸ್ಟ್​ ಪಂದ್ಯ ನಡೆಯಲಿದೆ. ಎರಡನೇ ಟೆಸ್ಟ್​ ಪಂದ್ಯ ಡಿಸೆಂಬರ್ 3 ರಿಂದ ನಡೆಯಲಿದೆ.

ತಂಡ ಇಂತಿದೆ.

  • ಅಜಿಂಕ್ಯ ರಹಾನೆ (ನಾಯಕ)
  • ಸಿ.ಪೂಜಾರ (ಉಪನಾಯಕ)
  • ಕೆ.ಎಲ್.ರಾಹುಲ್
  • ಮಯಾಂಕ್ ಅಗರ್ವಾಲ್
  • ಸುಭ​​ಮನ್ ಗಿಲ್
  • ಎಸ್​.ಅಯ್ಯರ್
  • ವೃದ್ದಿಮಾನ್ ಸಾಹ (ವಿಕೆಟ್ ಕೀಪರ್)
  • ಕೆ.ಎಸ್​.ಭರತ್ (ವಿಕೆಟ್​​ ಕೀಪರ್)
  • ಜಡೇಜಾ
  • ಆರ್​.ಅಶ್ವಿನ್
  • ಅಕ್ಷರ್ ಪಟೇಲ್
  • ಜೆ.ಯಾದವ್
  • ಇಶಾಂತ್ ಶರ್ಮಾ
  • ಉಮೇಶ್ ಯಾದವ್
  • ಸಿರಾಜ್
  • ಪ್ರಸಿದ್ಧ್ ಕೃಷ್ಣ
  • ಶ್ರೇಯಸ್‌ ಅಯ್ಯರ್‌