Thursday, 12th December 2024

ನಾಳೆ ಮೆನ್ ಇನ್ ಬ್ಲೂಗಾಗಿ ವಿಜಯ ಮೆರವಣಿಗೆ

ಮುಂಬೈ: ಐಸಿಸಿ ಟಿ20 ವಿಶ್ವಕಪ್ 2024ರ ಯಶಸ್ಸನ್ನ ಟೀಂ ಇಂಡಿಯಾ ಆಟಗಾರರು ಜು.4 ರಂದು ಮುಂಬೈನಲ್ಲಿ ಅಭಿಮಾನಿಗಳೊಂದಿಗೆ ಆಚರಿಸ ಲಿದ್ದಾರೆ. ಗುರುವಾರ ಭಾರತಕ್ಕೆ ಆಗಮಿಸಿದ ನಂತರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮುಂಬೈನ ಮರೀನ್ ಡ್ರೈವ್’ನಿಂದ ವಾಂಖೆಡೆ ಕ್ರೀಡಾಂಗಣ ದವರೆಗೆ ಮೆನ್ ಇನ್ ಬ್ಲೂಗಾಗಿ ವಿಜಯ ಮೆರವಣಿಗೆಯನ್ನ ಬಹಿರಂಗಪಡಿಸಿದರು. “ಟೀಮ್ ಇಂಡಿಯಾದ ವಿಶ್ವಕಪ್ ಗೆಲುವನ್ನು ಗೌರವಿಸುವ ವಿಕ್ಟರಿ ಪೆರೇಡ್’ಗೆ ನಮ್ಮೊಂದಿಗೆ ಸೇರಿಕೊಳ್ಳಿ!” ಜಯ್ ಶಾ ತಮ್ಮ ಎಕ್ಸ್ ಪೋಸ್ಟ್, “ಜು.4 ರಂದು ಸಂಜೆ 5:00 ರಿಂದ […]

ಮುಂದೆ ಓದಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬೌಲರ್ ನವ್‌ದೀಪ್ ಸೈನಿ

ಹರ್ಯಾಣ: ಭಾರತದ ವೇಗದ ಬೌಲರ್ ನವ್‌ದೀಪ್ ಸೈನಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರು 2019ರಲ್ಲಿ ಭಾರತ ತಂಡದ ಪರವಾಗಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ 30ನೇ ಹರೆಯದಲ್ಲಿ...

ಮುಂದೆ ಓದಿ

ವಿಂಡೀಸ್​ ವಿರುದ್ಧ ಟೆಸ್ಟ್: ವಿರಾಟ್‌ಗೆ 500ನೇ ಅಂತಾರಾಷ್ಟ್ರೀಯ ಪಂದ್ಯ

ಟ್ರಿನಿಡಾಡ್: ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವೆ ಗುರುವಾರ ಸಂಜೆ 2ನೇ ಟೆಸ್ಟ್​ ಪಂದ್ಯವು ವಿರಾಟ್​ ಕೊಹ್ಲಿ ಪಾಲಿಗೆ ವೃತ್ತಿ ಜೀವನದ 500ನೇ ಅಂತಾರಾಷ್ಟ್ರೀಯ ಪಂದ್ಯ ಇದಾಗಲಿದೆ. ಈ...

ಮುಂದೆ ಓದಿ

ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರರ ಹುದ್ದೆ: ಮುಂಚೂಣಿಯಲ್ಲಿ ಅಗರ್ಕರ್

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರರ ಹುದ್ದೆ ಖಾಲಿ ಇದೆ. ಜುಲೈ 1ರಂದು ಸಂದರ್ಶನದ ಬಳಿಕ ನೂತನ ಮುಖ್ಯ ಆಯ್ಕೆಗಾರರ ​​ಹೆಸರನ್ನು...

ಮುಂದೆ ಓದಿ

ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ, ರಹಾನೆಗೆ ಬಡ್ತಿ

ನವದೆಹಲಿ: ವಿಂಡೀಸ್ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಗೆ ಟೀಂ ಇಂಡಿಯಾವನ್ನ ಪ್ರಕಟಿಸಲಾಗಿದೆ. ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದಾರೆ. ಅಜಿಂಕ್ಯ ರಹಾನೆಗೆ...

ಮುಂದೆ ಓದಿ

ಐರ್ಲೆಂಡ್ ಪ್ರವಾಸಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ..!

ನವದೆಹಲಿ: ಗಾಯದಿಂದಾಗಿ ಭಾರತ ತಂಡದಿಂದ ಹೊರಗುಳಿದಿರುವ ವೇಗಿ ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ಪ್ರವಾಸದ ವೇಳೆ ಮರಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಏಷ್ಯಾಕಪ್‌ಗೆ ಮುಂಚಿತವಾಗಿ ಸ್ಟಾರ್ ವೇಗಿ ಜಸ್ಪ್ರೀತ್...

ಮುಂದೆ ಓದಿ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲಿಗೆ ಟೀಮ್​ ಇಂಡಿಯಾ ಪ್ರಕಟ

ನವದೆಹಲಿ : ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023ರ ಫೈನಲಿಗೆ ಟೀಂ ಇಂಡಿಯಾ ಆಟಗಾರರ ಹೆಸರು ಪ್ರಕಟಿಸಲಿಲಾಗಿದ್ದು, ರೋಹಿತ್ ಶರ್ಮಾ (ನಾಯಕ), ಅಜಿಂಕ್ಯ ರಹಾನೆ ತಂಡಕ್ಕೆ ಮರಳಿದ್ದಾರೆ....

ಮುಂದೆ ಓದಿ

ದಕ್ಷಿಣ ಆಫ್ರಿಕಾಗೆ ಸೋತ ಮಹಿಳಾ ತಂಡ

ಈಸ್ಟ್ ಲಂಡನ್: ನಾನ್‌ಕುಲುಲೆಕೊ ಮ್ಲಾಬಾ ಉತ್ತಮ ಬೌಲಿಂಗ್ ಮತ್ತು ಅರ್ಧಶತಕ ಗಳಿಸಿದ ಶ್ಲೋಯೆ ಟ್ರಯಾನ್ ಅವರ ಆಟದ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಮಹಿಳಾ ಟಿ20 ತ್ರಿಕೋನ...

ಮುಂದೆ ಓದಿ

ಇಂದು ಭಾರತ-ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ

ಹೈದರಾಬಾದ್‌: ಇಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಬಾಂಗ್ಲಾದೇಶ...

ಮುಂದೆ ಓದಿ

ಡೆಹ್ರಾಡೂನ್ ಆಸ್ಪತ್ರೆಗೆ ಕ್ರಿಕೆಟಿಗ ರಿಷಬ್ ಪಂತ್ ಶಿಫ್ಟ್

ಡೆಹ್ರಾಡೂನ್: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಕ್ರಿಕೆಟಿಗ ರಿಷಬ್ ಪಂತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ದೆಹಲಿ ಏಮ್ಸ್ ನಿಂದ ಡೆಹ್ರಾಡೂನ್ ಆಸ್ಪತ್ರೆಗೆ ಅವ ರನ್ನು ಶಿಫ್ಟ್ ಮಾಡಲಾಗಿದೆ....

ಮುಂದೆ ಓದಿ