ಬೆಂಗಳೂರು: ಕುಮಾರ ಕೃಪಾ ರಸ್ತೆಯಲ್ಲಿ ಭಾನುವಾರ (ಜ. 5) ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ 22ನೇ ಚಿತ್ರ ಸಂತೆ (Bengaluru Chitra Santhe 2025) ಲಕ್ಷಾಂತರ ಮಂದಿಯ ಗಮನ ಸೆಳೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಸ್.ಶಂಕರ್ ಮತ್ತಿತರ ಗಣ್ಯರು ಚಿತ್ರ ಸಂತೆಯನ್ನು ಉದ್ಘಾಟಿಸಿದರು. ಪ್ರತಿ ವರ್ಷ ಜನವರಿಯ ಮೊದಲ ಭಾನುವಾರ ಈ ಚಿತ್ರ ಸಂತೆಯನ್ನು ಆಯೋಜಿಸಲಾಗುತ್ತದೆ. ಲಕ್ಷಾಂತರ ಮಂದಿ ಆಗಮಿಸಿ ಬಣ್ಣ ಬಣ್ಣದ ಚಿತ್ತಾರಗಳನ್ನು ಕಣ್ತುಂಬಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ (Photo Gallery).
ಚಿತ್ರಗಳು: ಸುಧಾಕರ್ ದೇವರಾಜ್.
ಈ ಸುದ್ದಿಯನ್ನೂ ಓದಿ: Chitra santhe: ಕಲಾಕೃತಿ ಕೊಂಡು ಕಲಾವಿದರನ್ನು ಬೆಂಬಲಿಸಿ: ಸಿಎಂ ಸಿದ್ದರಾಮಯ್ಯ ಕರೆ