ದೇಶದ ಮಧ್ಯಮ ವರ್ಗ ಯಾವಾಗಲೂ ಬಜೆಟ್ ವೇಳೆ ಕಾಯುವುದೇ ಆದಾಯ ತೆರಿಗೆಯಲ್ಲಿ ರಿಲೀಫ್ ಇರಲಿದೆಯೇ ಎಂಬ ಕಾತರದಿಂದ. ವೈಯಕ್ತಿಕ ಆದಾಯದ ಮೇಲಿನ ತೆರಿಗೆಯನ್ನು ಸರಳೀಕರಿಸಲಾಗಿದೆ.
ಹಾಲಿ ಹಾಗೂ ಪರಿಷ್ಕೃತ ಆದಾಯ ತೆರಿಗೆ ದರಗಳ ತುಲನೆ
ವಾರ್ಷಿಕ ವರಮಾನ (ರೂಗಳಲ್ಲಿ) | ಆದಾಯ ತೆರಿಗೆ ದರ (ಪ್ರಸಕ್ತ) | ಆದಾಯ ತೆರಿಗೆ ದರ (ಪರಿಷ್ಕೃತ) |
5 ಲಕ್ಷ ರೂಗಳವರೆಗೆ | 5% | — |
5 – 7.5 ಲಕ್ಷ | 20% | 10% |
7.5 – 10 ಲಕ್ಷ | 20% | 15% |
10 – 12.5 ಲಕ್ಷ | 30% | 20% |
12.5 – 15 ಲಕ್ಷ | 30% | 25% |
ವಾರ್ಷಿಕ 15 ಲಕ್ಷ ರೂಗಳಿಗಿಂತ ಹೆಚ್ಚಿನ ಆದಾಯವಿದ್ದವರಿಗೆ ಯಾವುದೇ ವಿನಾಯಿತಿಗಳು ಇರುವುದಿಲ್ಲ.