Saturday, 14th December 2024

ಮಧ್ಯಮ ವರ್ಗದ ಬಾಯಿಗೆ ಮಿಠಾಯಿ: 5 ಲಕ್ಷ ರೂ ಆದಾಯವೀಗ ಟ್ಯಾಕ್ಸ್ ಫ್ರೀ, 5-15 ಲಕ್ಷ ರೂ ವರಮಾನಗಳ ಮೇಲೆ ತೆರಿಗೆ ಕಡಿತ

ದೇಶದ ಮಧ್ಯಮ ವರ್ಗ ಯಾವಾಗಲೂ ಬಜೆಟ್‌ ವೇಳೆ ಕಾಯುವುದೇ ಆದಾಯ ತೆರಿಗೆಯಲ್ಲಿ ರಿಲೀಫ್‌ ಇರಲಿದೆಯೇ ಎಂಬ ಕಾತರದಿಂದ. ವೈಯಕ್ತಿಕ ಆದಾಯದ ಮೇಲಿನ ತೆರಿಗೆಯನ್ನು ಸರಳೀಕರಿಸಲಾಗಿದೆ.

ಹಾಲಿ ಹಾಗೂ ಪರಿಷ್ಕೃತ ಆದಾಯ ತೆರಿಗೆ ದರಗಳ ತುಲನೆ

ವಾರ್ಷಿಕ ವರಮಾನ (ರೂಗಳಲ್ಲಿ)  ಆದಾಯ ತೆರಿಗೆ ದರ (ಪ್ರಸಕ್ತ) ಆದಾಯ ತೆರಿಗೆ ದರ (ಪರಿಷ್ಕೃತ)
 5 ಲಕ್ಷ ರೂಗಳವರೆಗೆ 5%  —
5 – 7.5 ಲಕ್ಷ 20% 10%
7.5 – 10 ಲಕ್ಷ 20% 15%
10 – 12.5 ಲಕ್ಷ 30% 20%
12.5 – 15 ಲಕ್ಷ 30% 25%

ವಾರ್ಷಿಕ 15 ಲಕ್ಷ ರೂಗಳಿಗಿಂತ ಹೆಚ್ಚಿನ ಆದಾಯವಿದ್ದವರಿಗೆ ಯಾವುದೇ ವಿನಾಯಿತಿಗಳು ಇರುವುದಿಲ್ಲ.