Sunday, 15th December 2024

ಚಿತ್ರದುರ್ಗದ ವಿವಿಧ ಮಠಾಧೀಶರಿಂದ ಅಪಾರ ಮೆಚ್ಚುಗೆ ಪಡೆದ ವಿಶ್ವವಾಣಿ ದೀಪಾವಳಿ ಸಂಚಿಕೆ

ಚಿತ್ರದುರ್ಗ: ವಿಶ್ವವಾಣಿ ದೀಪಾವಳಿ ವಿಶೇಷಾಂಕಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಮಠಾಧೀಶರು‌.

ಶ್ರೀ ಬಸವ ಮಾದಾರ ಚನ್ನಯ್ಯ ಸ್ವಾಮೀಜಿ ಮಾದಾರ ಚನ್ನಯ್ಯ ಮಹಾ ಸಂಸ್ಥಾನ ಮಠ ಚಿತ್ರದುರ್ಗ

(ಮೇಲಿನ ಚಿತ್ರ)

ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಶ್ರೀ, ಕೇತೇಶ್ವರ ಮಹಾಸಂಸ್ಥಾನ ಮಠ ಚಿತ್ರದುರ್ಗ (ಮೇಲಿನ ಚಿತ್ರ)

****

ಶ್ರೀ ಯಾದವಾನಂದ ಸ್ವಾಮೀಜಿ ಶ್ರೀಕೃಷ್ಣ ಯಾದವ ಮಹಾಸಂಸ್ಥಾನ ಮಠ ಚಿತ್ರದುರ್ಗ (ಮೇಲಿನ ಚಿತ್ರ)

ಶ್ರೀ ಮಡಿವಾಳ ಮಾಚಿದೇವ ಶ್ರೀಗಳು. ಮಡಿವಾಳ ಮಾಚಿದೇವ ಮಹಾಸಂಸ್ಥಾನಮಠ ಚಿತ್ರದುರ್ಗ (ಮೇಲಿನ ಚಿತ್ರ)