Friday, 20th September 2024

ಕೆನಡಾದಲ್ಲಿ ಭಾರತೀಯ ಉದ್ಯಮಿ ಹತ್ಯೆ

ಕೆನಡಾ: ಕೆನಡಾದ ಎಡ್ಮಂಟನ್ ನಗರದ ಕವನಾಗ್ ಪ್ರದೇಶದ ನಿರ್ಮಾಣ ಸ್ಥಳದಲ್ಲಿ ಭಾರತೀಯ ಮೂಲದ ನಿರ್ಮಾಣ ಕಂಪನಿ ಮಾಲೀಕ ಬೂಟಾ ಸಿಂಗ್ ಗಿಲ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಗಿಲ್ ಅವರ ಆಪ್ತರೊಬ್ಬರು ಅವರು ನಗರದ ಸಿಖ್ ದೇವಾಲಯ ಟ್ರಸ್ಟ್’ನ ಪ್ರಮುಖ ಮುಖವಾಗಿದ್ದು, ಪಂಜಾಬಿ ಸಮುದಾಯ ದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಿದರು. ಗಿಲ್ ಎಡ್ಮಂಟನ್ ಮೂಲದ ಐಷಾರಾಮಿ ಮನೆ ನಿರ್ಮಾಣ ಕಂಪನಿಯಾದ ಗಿಲ್ ಬಿಲ್ಟ್ ಹೋಮ್ಸ್ ಲಿಮಿಟೆಡ್ ಅನ್ನು ಹೊಂದಿ ದ್ದರು. ನೈಋತ್ಯ ಎಡ್ಮಂಟನ್ […]

ಮುಂದೆ ಓದಿ

ಟೊರೊಂಟೋದಲ್ಲಿ ಭಾರತೀಯ ವಿದ್ಯಾರ್ಥಿ ಹತ್ಯೆ

ಟೊರೊಂಟೋ: ಕೆನಡಾದ ಟೊರೊಂಟೋದಲ್ಲಿ ಗುಂಡಿನ ದಾಳಿಯಿಂದ ಗಂಭೀರ ವಾಗಿ ಗಾಯಗೊಂಡಿದ್ದ 21 ವರ್ಷದ ಭಾರತೀಯ ವಿದ್ಯಾರ್ಥಿ ಕಾರ್ತಿಕ್‌ ವಾಸುದೇವ್‌ ಮೃತಪಟ್ಟಿದ್ದಾರೆ. ಟೊರೊಂಟೋ ಸಬ್‌ ವೇನ ಪ್ರವೇಶದ್ವಾರದಲ್ಲೇ ಈ ಹತ್ಯೆ...

ಮುಂದೆ ಓದಿ