Wednesday, 1st January 2025

viral news

Viral News: ಸ್ಪೋರ್ಟ್ಸ್ ಶೂ ಧರಿಸಿ ಬಂದ ಮಹಿಳೆ ಕೆಲಸದಿಂದ ವಜಾ; ಕಾನೂನು ಹೋರಾಟದಲ್ಲಿ ಆಕೆಗೆ ಸಿಕ್ಕ ಪರಿಹಾರ ಎಷ್ಟು ಲಕ್ಷ ರೂ. ಗೊತ್ತೆ?

Viral News;
ಮಹಿಳೆಯೊಬ್ಬರು ಕಂಪೆನಿ ನಿಯಮ ಉಲ್ಲಂಘಿಸಿದ ಆರೋಪದಡಿ ಕೆಲಸದಿಂದ ಅಮಾನತುಗೊಳಿಸಿ ಬಳಿಕ ಅದೇ ಕಂಪೆನಿ 30ಲಕ್ಷ ರೂಪಾಯಿ ಪರಿಹಾರ ನೀಡಿದ  ವಿಚಾರವೊಂದು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.(Viral News)

ಮುಂದೆ ಓದಿ