Friday, 22nd November 2024

42ನೇ ಜಿಎಸ್’ಟಿ ಕೌನ್ಸಿಲ್ ಸಭೆ: ಸಾಲ ಪಡೆಯುವ ಮಿತಿ ಹೆಚ್ಚಳಕ್ಕೆ ಮಂಡಳಿ ಒಪ್ಪಿಗೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸೋಮವಾರ 42ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಕೌನ್ಸಿಲ್ ಸಭೆ ನಡೆಯಿತು. ಈ ಸಭೆಯಲ್ಲಿ ಸಾಲ ಪಡೆಯುವ ಮಿತಿಯನ್ನು ಹೆಚ್ಚಿಸಲಾಗಿದೆ. ಕಳೆದ ವರ್ಷ ಶೇ.2-3ರಷ್ಟು ದರ ಏರಿಕೆಯನ್ನು ಆಧರಿಸಿ ದರ ಏರಿಕೆ ಮಾಡಬೇಕು ಎಂದು ರಾಜ್ಯಗಳಿಗೆ ತಿಳಿಸಿದ್ದಾರೆ. ರಾಜ್ಯಗಳಿಗೆ ಮೊದಲ ಸಾಲ ನೀಡುವ ಆಯ್ಕೆಯಲ್ಲಿ 97 ಸಾವಿರ ಕೋಟಿ ಬದಲು 1.1 ಲಕ್ಷ ಕೋಟಿ ರೂ.ಗಳ ಸಾಲ ಪಡೆಯುವ ಮಿತಿಯನ್ನು ಹೆಚ್ಚಿಸಲು ಜಿಎಸ್ ಟಿ ಮಂಡಳಿ […]

ಮುಂದೆ ಓದಿ