ಫ್ಲೋರಿಡಾ: ಭಾರತ ಹಾಗೂ ಆತಿಥೇಯ ವೆಸ್ಟ್ ಇಂಡೀಸ್ ನಡುವೆ ನಾಲ್ಕನೇ ಟಿ-20 ಪಂದ್ಯ ಆರಂಭಗೊಂಡಿದ್ದು, ಟಾಸ್ ಗೆದ್ದ ಕೆರಿಬಿಯನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯ ಕುಮಾರ್ ಯಾದವ್ ಮೊದಲ ವಿಕೆಟಿಗೆ ಐದು ಓವರ್ ಆಗುವಷ್ಟರಲ್ಲಿ 53 ರನ್ ಗಳಿಸಿ, ಬೇರ್ಪಟ್ಟರು. ನಾಯಕ ರೋಹಿತ್ ಶರ್ಮಾ 33 ರನ್ ಬಾರಿಸಿದರು. ಬಳಿಕ ವಿಕೆಟ್ ಕೀಪರ್ ರಿಷಭ್ ಪಂತ್ ಸರ್ವಾಧಿಕ 44 ರನ್ ಬಾರಿಸಿ, ಸರ್ವಾಧಿಕ ಸ್ಕೋರರ್ ಎನಿಸಿ ಕೊಂಡರು. ಕೊನೆಯಲ್ಲಿ ಆಲ್ರೌಂಡರ್ ಅಕ್ಷರ್ […]