Sunday, 8th September 2024

ವಿಂಡೀಸ್​ ವಿರುದ್ಧ ಟೆಸ್ಟ್: ವಿರಾಟ್‌ಗೆ 500ನೇ ಅಂತಾರಾಷ್ಟ್ರೀಯ ಪಂದ್ಯ

ಟ್ರಿನಿಡಾಡ್: ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವೆ ಗುರುವಾರ ಸಂಜೆ 2ನೇ ಟೆಸ್ಟ್​ ಪಂದ್ಯವು ವಿರಾಟ್​ ಕೊಹ್ಲಿ ಪಾಲಿಗೆ ವೃತ್ತಿ ಜೀವನದ 500ನೇ ಅಂತಾರಾಷ್ಟ್ರೀಯ ಪಂದ್ಯ ಇದಾಗಲಿದೆ. ಈ ಸಾಧನೆ ಮಾಡಿದ ವಿಶ್ವದ 10ನೇ ಮತ್ತು ಭಾರತದ 4ನೇ ಕ್ರಿಕೆಟರ್​ ಎನಿಸಿಕೊಳ್ಳಲಿದ್ದಾರೆ. ​ಕೊಹ್ಲಿ ಈವರೆಗೂ ಕ್ರಿಕೆಟ್‌ ಎಲ್ಲ ಮೂರು ಮಾದರಿಯಲ್ಲಿ 499 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 2008ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕೊಹ್ಲಿ 15 ವರ್ಷಗಳ ಸುದೀರ್ಘ ಕ್ರಿಕೆಟ್ ಪ್ರಯಾಣದಲ್ಲಿ ದಾಖಲೆಯ ಪಂದ್ಯ ಕ್ಕಾಗಿ ಕ್ರೀಡಾಂಗಣಕ್ಕಿಳಿಯಲಿದ್ದಾರೆ. ಸಚಿನ್ […]

ಮುಂದೆ ಓದಿ

error: Content is protected !!