Aishwarya-Abhishek:
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಸಂಬಂಧದಲ್ಲಿ ಬಿರುಕು ಮೂಡಿದೆ. ಸದ್ಯದಲ್ಲೇ ಡಿವೋರ್ಸ್ ಆಗಲಿದೆ ಎನ್ನುವ ಗಾಸಿಪ್ ಇಂದಿಗೂ ಹರಿದಾಡ್ತ ಇದೆ. ಈ ವಿಚಾರವಾಗಿ ಬಚ್ಚನ್ ಆಗಲಿ, ಐಶ್ವರ್ಯ ರೈ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ. ಇದೀಗ ಐಶ್ವರ್ಯ , ಅಭಿಷೇಕ್ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್, ಪುತ್ರಿ ಅರಾಧ್ಯ ಶಾಲಾ ಕಾರ‍್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.