ನವದೆಹಲಿ: 19 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಸಾಫ್ಟ್‌ವೇರ್ ಕಂಪನಿ ‘ಆಕ್ಸೆಂಚರ್’ ಹೇಳಿದೆ. ವಾರ್ಷಿಕ ಆದಾಯ ಮತ್ತು ಲಾಭದ ಮುನ್ಸೂಚನೆ ಆಧಾರದ ಮೇಲೆ ಉದ್ಯೋಗಿಗಳನ್ನು ಕಡಿತ ಗೊಳಿಸಲು ಕಂಪನಿ ಮುಂದಾಗಿದೆ. ಆಕ್ಸೆಂಚರ್ ಕಂಪನಿ ವಾರ್ಷಿಕ ಆದಾಯದ ಪ್ರಮಾಣ ಶೇ 8ರಿಂದ ಶೇ 10ರಷ್ಟಿದೆ ಎಂದು ಅಂದಾಜಿಸಲಾಗಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಮುಖ ಇ-ಕಾಮರ್ಸ್ ಕಂಪನಿ ಅಮೆಜಾನ್ ಸೇರಿ ದಂತೆ ಎಚ್‌ಪಿ, ಫಿಲಿಪ್ಸ್, ಡಿಸ್ನಿ, ಝುಮ್, ಮೆಟಾ, ಮತ್ತು ಟ್ವಿಟರ್‌ನಂತಹ ಕಂಪನಿಗಳು ಕೂಡ ವೆಚ್ಚ ಕಡಿತದ […]