Thursday, 19th September 2024

ಟಾಸ್​ ಗೆದ್ದ ಅಫ್ಘಾನ್ ತಂಡದಿಂದ ಬ್ಯಾಟಿಂಗ್​ ಆಯ್ಕೆ

ಮುಂಬೈ : ಮುಂಬೈನ ವಾಂಖೆಡೆ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ನಡುವೆ ಪಂದ್ಯ ನಡೆಯುತ್ತಿದೆ. ಇತ್ತೀಚಿನ ವರದಿಯಂತೆ, ಅಫ್ಘಾನಿಸ್ತಾನ ತಂಡ ಒಂದು ವಿಕೆಟ್ ನಷ್ಟಕ್ಕೆ 120 ರನ್‌ ಗಳಿಸಿದೆ. ಆರಂಭಿಕ ಇಬ್ರಾಹಿಂ ಜದ್ರನ್ ಅರ್ಧಶತಕ ಬಾರಿಸಿ, ಆಡುತ್ತಿದ್ದಾರೆ. ಉಭಯ ತಂಡಗಳಿಗೂ ಸೆಮೀಸ್‌ ತಲುಪಲು ಗೆಲ್ಲುವುದು ಅನಿವಾರ್ಯ. ಈಗಾಗಲೇ ಆಸೀಸ್‌ ತಂಡ ಮೂರನೇ ಸ್ಥಾನದಲ್ಲಿದೆ. ಸೂಪರ್​ ಫೋರ್​ ತಲುಪಲು ಅಫ್ಘಾನಿಸ್ತಾನಕ್ಕೆ ಈ ಪಂದ್ಯದ ಗೆಲುವು ನಿರ್ಣಾಯಕವಾಗಿದೆ. ಆಸೀಸ್​ ಒಂದು ವೇಳೆ ಅಫ್ಘಾನ್​ಅನ್ನು ಮಣಿಸಿದರೆ, ನೇರವಾಗಿ ಸೆಮಿಫೈನಲ್​ಗೆ ತಲುಪಲಿದೆ. ಅಫ್ಘಾನಿಸ್ತಾನ ತಂಡದ […]

ಮುಂದೆ ಓದಿ