ಇಸ್ವಾಟಿನಿ ದೊರೆ (Unique Tradition) ಪ್ರತಿ ವರ್ಷ ಒಬ್ಬ ಕನ್ಯೆಯನ್ನು ವಿವಾಹವಾಗುತ್ತಾನೆ. ಕನ್ಯೆಯ ಆಯ್ಕೆ ಪದ್ದತಿಯನ್ನು ವಿರೋಧಿಸಿದರೆ ಭಾರಿ ದಂಡ ವಿಧಿಸಲಾಗುತ್ತದೆ. ಕನ್ಯೆಯ ಆಯ್ಕೆಗೆ ವಿಚಿತ್ರವಾದ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಅದು ಏನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಮುಂದೆ ಓದಿ