Tuesday, 26th November 2024

ಮಗು ಜನಿಸಿದ ನಂತರ ಹೀಗಿರಲಿ ದಾಂಪತ್ಯ !

ಎಲ್ಲಾ ಸಂಸಾರಗಳೂ ಎದುರಿಸುವ ಸನ್ನಿವೇಶ ಇದು. ಪರಸ್ಪರ ಅನ್ಯೋನ್ಯವಾಗಿ ಸತಿ ಪತಿ ಇಬ್ಬರೂ ಜೀವನ ನಡೆಸು ತ್ತಿರುತ್ತಾರೆ. ಅದರ ಫಲವಾಗಿ ಮಗು ಜನಿಸಿದಾಗ, ಕುಟುಂಬದಲ್ಲಿ ಹೊಸ ಸದಸ್ಯನ ಸೇರ್ಪಡೆ. ಹೊಸ ಗಾಳಿ. ಆದರೆ ಈ ವಿದ್ಯಮಾನವು ಸತಿ ಪತಿಯರ ಬಾಂಧವ್ಯದ ಮೇಲೆ ತೀವ್ರ ಪರಿಣಾಮ ಬೀರಬಲ್ಲದು! ಸುಪ್ರೀತಾ ವೆಂಕಟ್ ಒಂದು ಮಗುವಾಗಲಿ, ಗಂಡ ಹೆಂಡಿರ ಮನಸ್ತಾಪ ಸರಿಯಾಗುತ್ತೆ ಅನ್ನುವವರು ಒಂದು ಕಡೆಯಾದರೆ, ಮಗುವಾದರೆ ಗಂಡ ಹೆಂಡತಿ ನಿಧಾನಕ್ಕೆ ದೂರವಾಗುತ್ತಾರೆ ಅನ್ನುವವರೂ ಇನ್ನೊಂದು ಕಡೆ. ಇಬ್ಬರು ಮೂವರಾದಾಗ ಕೇವಲ […]

ಮುಂದೆ ಓದಿ