ನವದೆಹಲಿ : ಭೂಗತ ಪಾತಕಿ ಮುಖ್ತಾರ್ ಅನ್ಸಾರಿ ಸಹೋದರ, ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿಗೂ ಇದೇ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆಗೆ ಸಂಬಂಧಿಸಿದ ಅಪಹರಣ ಮತ್ತು ಕೊಲೆ ಪ್ರಕರಣ ದಲ್ಲಿ ಈ ಸಹೋದರರು ಆರೋಪಿ ಗಳಾಗಿದ್ದರು. ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದ ಯಾವುದೇ ಸದಸ್ಯ ನನ್ನು ಸ್ವಯಂಚಾಲಿತವಾಗಿ ಅನರ್ಹ ಗೊಳಿಸಲಾಗುತ್ತದೆ ಎಂದು ಸಂಸತ್ತಿನ ನಿಯಮಗಳು ಹೇಳುವುದರಿಂದ ಅಫ್ಜಲ್ ಅನ್ಸಾರಿ […]