ತುಮಕೂರು: ಅಗ್ನಿಪಥ್ ಯೋಜನೆಯಲ್ಲಿ ಪರ ವಿರೋಧ ಎರಡು ಕೇಳಿ ಬರುತ್ತಿದ್ದು ಹೊಸ ಪ್ರಯೋಗದಲ್ಲಿ ಇರುವ ಸಂಶಯ ಗಳನ್ನ ಸರಿಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ .ಡಿ. ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ಅನುಮಾನಗಳನ್ನ ಸರಿಪಡಿಸಿ ಕೊಂಡರೆ ಸುಗಮವಾಗಿ ಸರಿಯಾಗುತ್ತೆ ಅನ್ನೋದು ನನ್ನ ಅಭಿಪ್ರಾಯ. ಸಂಶಯಗಳನ್ನು ಸರಿಪಡಿಸೋದು ಕೇಂದ್ರ ಸರಕಾರದ ಹೊಣೆ ಎಂದರು. ಜೆಡಿಎಸ್ ನಿಂದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಉಚ್ಚಾಟನೆ ವಿಚಾರ ಮುಗಿದು ಹೋದ ಕಥೆ, ಅದರ ಬಗ್ಗೆ ನಾನು ಮಾತ ನಾಡಲ್ಲ. ಅವರ […]
ನವದೆಹಲಿ: ಅಗ್ನಿಪಥ್ ಯೋಜನೆ ಅಡಿ ನೇಮಕಾತಿ ನಡೆಸಲು ಭಾರತೀಯ ಸೇನೆ ಸೋಮವಾರ ಅಧಿಸೂಚನೆ ಹೊರಡಿಸಿದ್ದು, ಜುಲೈನಲ್ಲಿ ಆನ್ಲೈನ್ ನೋಂದಣಿ ಆರಂಭವಾಗಲಿದೆ. ನೇಮಕಾತಿಯಲ್ಲಿ ಎಲ್ಲಾ ಉದ್ಯೋಗ ಆಕಾಂಕ್ಷಿಗಳು ವೆಬ್ಸೈಟ್ನಲ್ಲಿ...