Friday, 20th September 2024

ಆನ್ಲೈನ್ ಪಿ ಎಚ್ ಡಿ ಪದವಿಗೆ ಮಾನ್ಯತೆ ಇಲ್ಲ

ನವದೆಹಲಿ: ವಿದೇಶಿ ಶಿಕ್ಷಣ ಸಂಸ್ಥೆಗಳು ಮತ್ತು ವಿವಿಗಳ ಸಹಯೋಗದೊಂದಿಗೆ ಎಜು ಟೆಕ್ ಕಂಪನಿಗಳು ನೀಡುವ ಆನ್ಲೈನ್ ಪಿ ಎಚ್ ಡಿ ಪದವಿಗೆ ಮಾನ್ಯತೆ ಇಲ್ಲ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಪ್ರಕಟಿಸಿದೆ. ಪಿ ಎಚ್ ಡಿ, ಎಂಫಿಲ್ ಪದವಿ ಪ್ರದಾನಕ್ಕೆ ಯುಜಿಸಿ ನಿಗದಿಪಡಿಸಿರುವ 2016ರ ನಿಯಮಾ ವಳಿಗಳು ಮತ್ತು ತಿದ್ದುಪಡಿಗಳನ್ನು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಅನುಸರಿಸುವುದು ಕಡ್ಡಾಯವಾಗಿದೆ ಎಂದು ಯುಜಿಸಿ ಮತ್ತು ಎಐಸಿಟಿಇ ಜಂಟಿ ಆದೇಶದಲ್ಲಿ ತಿಳಿಸಿದೆ. […]

ಮುಂದೆ ಓದಿ

ಪಾಕಿಸ್ತಾನದಲ್ಲಿ ಪಡೆದ ಪದವಿಗೆ ಭಾರತದಲ್ಲಿ ಸಿಗಲ್ಲ ’ಮಾನ್ಯತೆ’: ಯುಜಿಸಿ

ನವದೆಹಲಿ : ಭಾರತದಲ್ಲಿ ತಾಂತ್ರಿಕ ಶಿಕ್ಷಣವನ್ನ ಉತ್ತೇಜಿಸುವ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಮತ್ತು ಎಐಸಿಟಿಇ ಪಾಕಿಸ್ತಾನದ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಿವೆ. ಇದರಂತೆ, ಭಾರತೀಯ ವಿದ್ಯಾರ್ಥಿಗಳು...

ಮುಂದೆ ಓದಿ

ಹೊಸ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಇನ್ನೆರಡು ವರ್ಷ ನಿಷೇಧ

ನವದೆಹಲಿ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಕೆಲವು ವಿನಾಯಿತಿ ಗಳೊಂದಿಗೆ ಹೊಸ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವ ನಿಷೇಧವನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಿದೆ. ಎಐಸಿಟಿಇ ಅಧ್ಯಕ್ಷ...

ಮುಂದೆ ಓದಿ

Physics, Maths ವಿಷಯ ಕಲಿಯದಿದ್ದರೂ ಎಂಜಿನಿಯರಿಂಗ್ ಪ್ರವೇಶ ಪಡೆಯಲಿ‌ದ್ದೀರಿ….!

ನವದೆಹಲಿ: ಪಿಯುಸಿ ಕಲಿಕೆಯಲ್ಲಿ ಫಿಸಿಕ್ಸ್, ಮ್ಯಾಥ್ಸ್ ವಿಷಯ ತೆಗೆದುಕೊಳ್ಳದೆ ಎಂಜಿನಿಯರಿಂಗ್ ಓದಲು ಬಯಸುತ್ತಿದ್ದರೆ ನಿಮ್ಮ ಕನಸು ಸಾಕಾರಗೊಳ್ಳಲಿದೆ. ಪದವಿಪೂರ್ವ ತರಗತಿಗಳಲ್ಲಿ ಅಥವಾ 12ನೇ ತರಗತಿಯಲ್ಲಿ ಭೌತಶಾಸ್ತ್ರ ಮತ್ತು...

ಮುಂದೆ ಓದಿ