Thursday, 19th September 2024

ಬೇಸಿಗೆಯಲ್ಲಿ ಏರ್‌ ಪ್ಯೂರಿಫೈಯರ್‌ ಹುಡುಕಾಟದಲ್ಲಿದೀರಾ? ಇಲ್ಲಿದೆ ಟಿಪ್ಸ್‌…

ಬೇಸಿಗೆಯ ಬಿಸಿಲ ಬೇಗೆಯಲ್ಲಿ ಜನರು ಬೆವರಿಗೆ ಹೈರಾಣಾಗಿದ್ದಾರೆ. ಮುಂಜಾನೆ ಬೆಳಕೇ ಕಣ್ಣುಚುಚ್ಚುತ್ತಿದೆ. ಸದಾ ದೇಹವನ್ನು ತಂಪಾಗಿಸಲು ಜನರು ಒಂದಿಲ್ಲೊಂದು ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ನಗರದಲ್ಲಿ ಧೂಳಿನಿಂದ ಇಡೀ ವಾತಾವರಣವೇ ಕಲುಶಿತವಾಗಿದೆ. ಈ ಎಲ್ಲದರಿಂದ ತಂಪಾದ ಹಾಗೂ ಶುದ್ಧ ಗಾಳಿಯನ್ನು ಆಸ್ವಾಧಿಸಲು ಜನರು ಹೊಸ ಪ್ಯೂರಿಫೈಯರ್‌ನನ್ನು ಖರೀದಿಸಲು ಎಲ್ಲೆಡೆ ಹುಡುಕಾಡ ನಡೆಸುತ್ತಿದ್ದಾರೆ. ಕ್ಯೂನೆಟ್‌ ಇತ್ತೀಚೆಗೆ ಜನರಿಗೆ ಮೆಚ್ಚುಗೆಯಾಗುವಂಥ ಏರ್‌ಪ್ಯೂರಿಫೈನನ್ನು ಪರಿಚಯಿಸಿದೆ. ಸ್ಮಾರ್ಟ್‌ ರೂಮ್ ಏರ್ ಪ್ಯೂರಿಫೈಯರ್: ಕ್ಯೂನೆಟ್‌ ಸ್ಮಾರ್ಟ್‌ ರೂಮ್‌ ಏರ್‌ ಪ್ಯೂರಿಫೈಯರ್ ಒಂದು ಅತ್ಯಾಧುನಿಕ ಡಿಜಿಟಲ್ ಮೇರುಕೃತಿ ಯಾಗಿದ್ದು, […]

ಮುಂದೆ ಓದಿ