ಅಜಯ್ ರಾವ್ ಹಾಗೂ ರಚಿತಾ ರಾವ್ ಇದೇ ಮೊದಲ ಬಾರಿಗೆ ಒಟ್ಟಾಗಿ ನಟಿಸಿ ರುವ ರಚ್ಚು ಐ ಲವ್ ಯು ಚಿತ್ರ, ಹಾಡುಗಳ ಮೂಲಕವೇ ಸಖತ್ ಸದ್ಧು ಮಾಡುತ್ತಿದೆ. ಮುದ್ಧು ನೀನೆ ಹಾಡಿನ ಮೂಲಕ ಸಿನಿಪ್ರಿಯರನ್ನು ಸೆಳೆದಿದ್ದ ರಚ್ಚು , ಅದರಲ್ಲಿ ಹಾಟ್ ಲುಕ್ನಲ್ಲಿ ಕಂಗೊಳಿಸಿದ್ದರು. ಫಸ್ಟ್ ನೈಟ್ ಬಗ್ಗೆಯೂ ಬೋಲ್ಡ್ ಆಗಿ ಮಾತನಾಡಿದ್ದ ರಚಿತಾ, ಚಿತ್ರದ ಬಗ್ಗೆ ಕಾತರತೆ ಹೆಚ್ಚುವಂತೆ ಮಾಡಿದ್ದರು. ಈಗ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿದೆ. ಲವ್ ಯು.. ಲವ್ ಯು […]