ನವದೆಹಲಿ: ಕೈಗೆಟಕುವ ದರದ ವಿಮಾನಯಾನ ಸಂಸ್ಥೆ ಆಕಾಸ ಏರ್ ಭಾರತೀಯ ವೈಮಾನಿಕ ಸೇವೆಯಲ್ಲಿ ಒಂದು ವರ್ಷದ ಕಾರ್ಯಾಚರಣೆಯನ್ನು ಪೂರೈಸಿದೆ. ಮುಂಬೈನಿಂದ ಅಹಮದಾಬಾದ್‌ಗೆ ಹಾರಾಟ ನಡೆಸುವ ಮೂಲಕ 2022 ಆಗಸ್ಟ್ 07 ರಂದು ತನ್ನ ಮೊದಲ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಅದ್ಭುತ ನೆಟ್‌ವರ್ಕ್ ಮತ್ತು ಫ್ಲೀಟ್ ವಿಸ್ತರಣೆಯ ಜೊತೆಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ಯಾನ ಸಂಸ್ಥೆ ಪ್ರತಿ 15 ದಿನಗಳಿಗೊಮ್ಮೆ ಒಂದು ಹೊಸ ವಿಮಾನವನ್ನು ಪರಿಚಯಿಸುವ ಆರಂಭಿಕ ಯೋಜನೆ ಯನ್ನು ಹಾಕಿಕೊಂಡ ಆಕಾಸ ಏರ್ ದಾಖಲೆಯನ್ನೇ ಸೃಷ್ಟಿಸಿದೆ. […]
ಮುಂಬೈ: ಉದ್ಯಮಿ ರಾಕೇಶ್ ಜುಂಜುನ್‌ವಾಲಾ ಮಾಲೀಕತ್ವದ ‘ಆಕಾಶ ಏರ್’ ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಭಾನು ವಾರ ಕಂಡಿದೆ. ಮುಂಬೈ- ಅಹಮದಾಬಾದ್ ಮಾರ್ಗದಲ್ಲಿ ಮೊದಲ ವಿಮಾನ ಹಾರಾಟ...