Wednesday, 27th November 2024

ಅಮೇಜಾನ್‌ ಪ್ರೈಮ್‌ ಡೇ ಸೇಲ್‌ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ

ಶೇ.95ರಷ್ಟು ಪ್ರೈಮ್‌ ಸದಸ್ಯರಿಂದ ಶಾಪಿಂಗ್‌ ಬೆಂಗಳೂರು: ಗ್ರಾಹಕರು ಎದುರು ನೋಡುತ್ತಿದ್ದ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಮುಕ್ತಾಯಗೊಂಡಿದ್ದು, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ. 95ರಷ್ಟು ಪ್ರೈಮ್‌ ಸಮಸ್ಯರು ಪ್ರೈಮ್‌ ಡೇ ಸೇಲ್‌ನಲ್ಲಿ ಖರೀದಿ ಮಾಡಿದ್ದಾರೆ ಎಂದು ಅಮೆಜಾನ್‌ ತಿಳಿಸಿದೆ. ಈ ಕುರಿತು ಮಾತನಾಡಿದ ಅಮೆಜಾನ್‌ ಇಂಡಿಯಾದ ಪ್ರೈಮ್‌ ನಿರ್ದೇಶಕ ಅಕ್ಷಯ್‌ ಸಾಹಿ, ಜುಲೈ 23 ಮತ್ತು 24 ರಂದು ಅಮೇಜಾನ್‌ ಪ್ರೈಮ್‌ ಸದಸ್ಯರಿಗಾಗಿಯೇ ಪ್ರೈಮ್‌ ಡೇ ಸೇಲ್‌ ಘೋಷಣೆ ಮಾಡಲಾಗಿತ್ತು. ಈ ಎರಡು ದಿನದ ಸೇಲ್‌ನಲ್ಲಿ […]

ಮುಂದೆ ಓದಿ