Sunday, 15th December 2024

ಲಂಚದ ಆಮಿಷ: ಡಿಸೈನರ್ ವಿರುದ್ಧ ಫಡ್ನವೀಸ್ ಪತ್ನಿ ದೂರು

ನವದೆಹಲಿ: ತಮಗೆ ಲಂಚದ ಆಮಿಷವೊಡ್ಡಲು ಬಂದಿದ್ದ ಡಿಸೈನರ್ ವಿರುದ್ಧ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ಮಧ್ಯಪ್ರವೇಶಿಸುವುದಕ್ಕಾಗಿ ಆ ಡಿಸೈನರ್ ಅಮೃತಾ ಫಡ್ನವೀಸ್ ಗೆ ಲಂಚದ ಆಮಿಷವೊಡ್ಡಿದ್ದಷ್ಟೇ ಅಲ್ಲದೇ ಅಮೃತಾ ಫಡ್ನವೀಸ್ ಅವರಿಗೇ ಬೆದರಿಕೆ ಹಾಕಲೂ ಮುಂದಾಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಮೃತಾ ಫಡ್ನವೀಸ್ ದೂರಿನ ಆಧಾರದಲ್ಲಿ ಮಲಬಾರ್ ಹಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಿಕ್ಷಾ ಎಂಬ ಮಹಿಳೆ ಹಾಗೂ ಆಕೆಯ ತಂದೆಯ ವಿರುದ್ಧ ಫೆ.20 […]

ಮುಂದೆ ಓದಿ