ಮುಂಬೈ: ಭಾರತ, ಇಬ್ಬರು ರಾಷ್ಟ್ರಪಿತರನ್ನು ಹೊಂದಿದ್ದು, ಮಹಾತ್ಮ ಗಾಂಧಿ ರಾಷ್ಟ್ರದ ಮೊದಲ ಪಿತಾಮಹರಾದರೆ ಪ್ರಧಾನಿ ನರೇಂದ್ರ ಮೋದಿ ನವ ಭಾರತದ ಪಿತಾಮಹ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಬಣ್ಣಿಸಿದ್ದಾರೆ. ಅಣಕು ನ್ಯಾಯಾಲಯ ಸಂದರ್ಶನ ಒಂದರಲ್ಲಿ ಮಾತುಗಳನ್ನು ಹೇಳಿದ್ದು, ಈ ವೇಳೆ ನರೇಂದ್ರ ಮೋದಿ ರಾಷ್ಟ್ರಪಿತರಾದರೆ ಮಹಾತ್ಮ ಗಾಂಧಿ ಯಾರು ಎಂಬ ಪ್ರಶ್ನೆ ಕೇಳಲಾಯಿತು. ಉತ್ತರಿಸಿದ ಅಮೃತಾ ಫಡ್ನವೀಸ್, ಅವರು ರಾಷ್ಟ್ರದ ಮೊದಲ ರಾಷ್ಟ್ರಪಿತ ಎಂದು ಹೇಳಿದರು. ಅಮೃತ ಫಡ್ನವೀಸ್ ಅವರ ಹೇಳಿಕೆಗೆ ಮಹಾರಾಷ್ಟ್ರದ […]
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫೇಸ್ ಬುಕ್ ಪೇಜ್ ನಲ್ಲಿ ಅಶ್ಲೀಲವಾಗಿ ಕಮೆಂಟ್ ಹಾಕಿದ್ದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಬಂಧಿತ...