Thursday, 19th September 2024

Ambani's Ganesh Chaturthi

Ambani’s Ganesh Chaturthi: ಸಲ್ಮಾನ್‌ ಖಾನ್‌ ಹೆಗಲ ಮೇಲೆ ಕೈ ಹಾಕಿದ ಅನಂತ್‌ ಅಂಬಾನಿ; ವೀಡಿಯೊ ಇಲ್ಲಿದೆ

Ambani’s Ganesh Chaturthi: ಮುಕೇಶ್‌ ಅಂಬಾನಿ ತಮ್ಮ ನಿವಾಸ ಆಂಟಿಲಿಯಾದಲ್ಲಿ ಆಯೋಜಿಸಿದ್ದ ಅದ್ಧೂರಿ ಗಣೇಶೋತ್ಸವದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಈ ವೇಳೆ ಈ ವೇಳೆ ಸಲ್ಮಾನ್‌ ಖಾನ್‌ ಹೆಗಲಿಗೆ ಕೈ ಹಾಕಿ ನಿಂತಿರುವ ಅನಂತ್‌ ಅಂಬಾನಿಯ ಫೋಟೊ ವೈರಲ್‌ ಆಗಿದೆ.

ಮುಂದೆ ಓದಿ

lalbaugcha raja ganesha chaturthi

Lalbaugcha Raja: ಮುಂಬಯಿಯ ಲಾಲ್‌ಬಾಗ್ಚಾ ಗಣಪತಿಗೆ ₹15 ಕೋಟಿ ಬೆಲೆಯ ಚಿನ್ನದ ಕಿರೀಟ ಅರ್ಪಣೆ; ಕೊಟ್ಟವರು ಯಾರು?

lalbaugcha raja: ಮುಂಬಯಿಯ ವಿಖ್ಯಾತ ಲಾಲ್‌ಬಾಗ್‌ಚಾ ರಾಜಾ ಗಣಪನ ಈ ವರ್ಷದ ವಿಶೇಷ, ಉದ್ಯಮಿಯೊಬ್ಬರು ನೀಡಿದ 15 ಕೋಟಿ ಬೆಲೆಯ ಚಿನ್ನದ ಕಿರೀಟ....

ಮುಂದೆ ಓದಿ